Search
  • Follow NativePlanet
Share
ಮುಖಪುಟ » ಸ್ಥಳಗಳು » ಜೌನಪುರ್ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಜೌನಪುರ್

3

ಇದನ್ನು ಬಾರಿ ಮಸೀದಿ, ಜುಮ್ಮಾ(ಶುಕ್ರವಾರ) ಮಸೀದಿ ಅಥವ ಜಾಮಿ ಮಸೀದಿ ಎಂದೂ ಕರೆಯುತ್ತಾರೆ. ಇದು ಜೌನಪುರದ ಈಶಾನ್ಯ ದಿಕ್ಕಿನಲ್ಲಿದೆ. ಇದನ್ನು 15ನೆಯ ಶತಮಾನದಲ್ಲಿ ಫಿರೋಜ್ ಷಾ ತುಘಲಕನು ಕಟ್ಟಿಸಿದ. ಇದು ಅತಳ ಮಸೀದಿಯನ್ನು ಹೋಲುತ್ತದೆ. ಇದನ್ನು 6 ಮೀಟರ್ ಎತ್ತರದ ಬುನಾದಿಯ ಮೇಲೆ ಕಟ್ಟಲಾಗಿದೆ. ಇದಕ್ಕೆ ಮೆಟ್ಟಿಲುಗಳಿವೆ. ಎರಡು ಕಮಾನುಗಳೊಂದಿಗೆ ಮಹಾದ್ವಾರವಿದೆ.

ಮುಖ್ಯ ಪ್ರಾರ್ಥನಾ ಸಭಾಂಗಣದ ಬದಿಗಳಲ್ಲಿ ಸುರಂಗ ಮಾದರಿಯ ಕಮಾನುಗಳಿವೆ. ಇದರ ಗುಮ್ಮಟವು 11.4 ಮೀಟರ್ನಷ್ಟು ವಿಶಾಲವಾಗಿದೆ. ಇದಕ್ಕೆ ಸಣ್ಣ ಕಿಟಕಿಗಳಿದ್ದು ಸೂರ್ಯ ಕಿರಣಗಳು ಮಸೀದಿಯ ಒಳಗೆ ಬರಲು ಇದು ನೆರವಾಗುತ್ತದೆ. ಮಸೀದಿಯ ಹೊರ ಮತ್ತು ಒಳಾಂಗಣ ಗೋಡೆಗಳು ಮೊಘಲ್ ಶೈಲಿಯಲ್ಲಿ ಅಲಂಕೃತವಾಗಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat