Search
  • Follow NativePlanet
Share
ಮುಖಪುಟ » ಸ್ಥಳಗಳು » ಜೌನಪುರ್ » ಆಕರ್ಷಣೆಗಳು » ಷಾಹಿ ಖಿಲ್ಲಾ

ಷಾಹಿ ಖಿಲ್ಲಾ, ಜೌನಪುರ್

2

ಷಾಹಿ ಖಿಲ್ಲಾ ಜೌನಪುರ ಕೋಟೆ ಅಥವ ಕರಾರ್ ಕೋಟೆ ಎಂದು ಕೂಡ ಪ್ರಸಿದ್ಧಿ ಪಡೆದಿದೆ. ಮೊದಲು ಇದು ದಿಬ್ಬದ ಮೇಲಿತ್ತು ಮತ್ತು ಇದನ್ನು ಕೆರಾರ್ ಕೋಟೆ ಎಂದು ಕರೆಯುತ್ತಿದ್ದರು. ಇದನ್ನು ಇಬ್ರಾಹಿಂ ನಯಿಬ್ ಬಾರ್ಬಕ್ ಫಿರೋಜ್ ಷಾ ತುಘಲಕನ ದಳವಾಯಿ 1376-77ರಲ್ಲಿ ಕಟ್ಟಿಸಿದನು.

ಗೋಮತಿ ನದಿಯ ಷಾಹಿ ಸೇತುವೆಯ ಸಮೀಪದಲ್ಲಿದೆ.  ಇದರ ನಿರ್ಮಾಣಕ್ಕೆ ಬಳಸಲಾಗಿರುವ ವಸ್ತುಗಳು ಕನೋಜ್ನ ರಾಥೋರ್ ದೊರೆಗಳು ಕಟ್ಟಿಸಿದ ದೇವಾಲಯಗಳು ಮತ್ತು ಸ್ಥಳಗಳಿಗೆ ಸೇರಿದವುಗಳಾಗಿವೆ. ಈ ದೇವಾಲಯಗಳನ್ನು ಮುಸ್ಲಿಂ ಆಕ್ರಮಣಕಾರರು ಧ್ವಂಸ ಮಾಡಿದ್ದರು.

ತುಘಲಕರನ್ನು ನೂರು ವರ್ಷಗಳ ನಂತರ ಸೋಲಿಸಿದ ಲೋಧಿಗಳು ಈ ಕೋಟೆಯನ್ನು ಧ್ವಂಸಮಾಡಿದರು. ಇದನ್ನು ಮುಘಲ್ ದೊರಗಳಾದ ಹುಮಾಯುನ್ ಮತ್ತು ಅಕ್ಬರನ ಕಾಲದಲ್ಲಿ ದುರಸ್ತಿಮಾಡಿ ನವೀಕರಿಸಲಾಯಿತು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟೀಷರ ಸುಪರ್ದಿಯಲ್ಲಿದ್ದ ಈ ಕೋಟೆ ಪುನಃ ಧ್ವಂಸಗೊಂಡಿತು. ಇದು ಜೌನಪುರದಿಂದ 2.2 ಕಿಮೀ ದೂರದಲ್ಲಿದ್ದು ಇಲ್ಲಿನ ಪ್ರಮುಖ ಆಕರ್ಷಣೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat