Search
  • Follow NativePlanet
Share
ಮುಖಪುಟ » ಸ್ಥಳಗಳು » ಜೌನಪುರ್ » ಆಕರ್ಷಣೆಗಳು » ಲಾಲ್ ದರ್ವಾಜ ಮಸೀದಿ

ಲಾಲ್ ದರ್ವಾಜ ಮಸೀದಿ, ಜೌನಪುರ್

1

ಲಾಲ್ ದರ್ವಾಜಾ ಮಸೀದಿ ಅಥವ ರೂಬಿ ಗೇಟ್ ಮಸೀದಿಯು ಜೌನಪುರದ ಹೊರಭಾಗದಲ್ಲಿದೆ. ಇದನ್ನು ಸುಲ್ತಾನ ಮೊಹಮದ ಶಾರ್ಕಿಯ ರಾಣಿ ಬೀಬಿ ರಾಜ್ಯಿ 1447 ರಲ್ಲಿ ಕಟ್ಟಿಸಿ ಮುಸ್ಲಿಂ ಸಂತ ಮೌಲಾನ ಸೈಯದ್ ಅಲಿ ದಾವೂದ್ ಕುತ್ಬುದ್ದೀನ್‍ಗೆ ಸಮರ್ಪಿಸಿದಳು. ಇದು ಬೇಗಂಳ ಖಾಸಗಿ ಪ್ರಾರ್ಥನಾ ಮಂದಿರ. ಇದು ಅತಳಾ ಮಸೀದಿಯ ವಾಸ್ತು ಶೈಲಿಯನ್ನು ಹೋಲುತ್ತದೆ. ಆದರೆ ಅದಕ್ಕಿಂತ ಚಿಕ್ಕದು. ಇದಕ್ಕೆ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ದ್ವಾರಗಳಿವೆ.

ಇದರ ಪೂರ್ವದ ಬಾಗಿಲನ್ನು ಕೆಂಪು ಶಿಲೆಯಲ್ಲಿ ಮಾಡಲಾಗಿದೆ. ಇದು ಲಾಲ್ ದರವಾಜ ಅಥವ ರಾಣಿ ಬೀಬಿ ರಾಜ್ಯಿಯ ಮಹಲಿನ ಪಕ್ಕದಲ್ಲಿದೆ. ಇದು ಮಸೀದಿಗೆ ಈ ಹೆಸರು ಬರಲು ಕಾರಣವೇನು ಎಂದು ತಿಳಿಸುತ್ತದೆ. ಲಾಲ ದರವಾಜ ಮಸೀದಿಯನ್ನು ಹಿಂದೂ ಸ್ಥಳಗಳು, ದೇವಾಲಯಗಳು ಮತ್ತು ಇತರ ಸ್ಮಾರಕಗಳ ವಸ್ತುಗಳನ್ನು ಬಳಸಿ ಕಟ್ಟಲಾಗಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed