Search
  • Follow NativePlanet
Share
ಮುಖಪುಟ » ಸ್ಥಳಗಳು » ಜೌನಪುರ್ » ಆಕರ್ಷಣೆಗಳು
  • 01ಷಾಹಿ ಖಿಲ್ಲಾ

    ಷಾಹಿ ಖಿಲ್ಲಾ ಜೌನಪುರ ಕೋಟೆ ಅಥವ ಕರಾರ್ ಕೋಟೆ ಎಂದು ಕೂಡ ಪ್ರಸಿದ್ಧಿ ಪಡೆದಿದೆ. ಮೊದಲು ಇದು ದಿಬ್ಬದ ಮೇಲಿತ್ತು ಮತ್ತು ಇದನ್ನು ಕೆರಾರ್ ಕೋಟೆ ಎಂದು ಕರೆಯುತ್ತಿದ್ದರು. ಇದನ್ನು ಇಬ್ರಾಹಿಂ ನಯಿಬ್ ಬಾರ್ಬಕ್ ಫಿರೋಜ್ ಷಾ ತುಘಲಕನ ದಳವಾಯಿ 1376-77ರಲ್ಲಿ ಕಟ್ಟಿಸಿದನು.

    ಗೋಮತಿ ನದಿಯ ಷಾಹಿ ಸೇತುವೆಯ...

    + ಹೆಚ್ಚಿಗೆ ಓದಿ
  • 02ಷಾಹಿ ಸೇತುವೆ

    ಷಾಹಿ ಸೇತುವೆಯು ಮುಘಲ್ ಸೇತುವೆ, ಅಕಬರಿ ಸೇತುವೆ ಅಥವಾ ಮುನೀಂ ಖಾನ್ ಸೇತುವೆ ಎಂದು ಕೂಡ ಪ್ರಸಿದ್ಧವಾಗಿದೆ. ಇದನ್ನು ಮುಘಲ್ ದೊರೆ ಅಕ್ಬರನ ಕಾಲದಲ್ಲಿ ಜೌನಪುರದ ಗವರ್ನರ್ ಆಗಿದ್ದ ಮುನೀಂ ಖಾನ್ ಕಟ್ಟಿಸಿದನು. 1568 -1569 ರಲ್ಲಿ ಇದನ್ನು ಗೋಮತಿ ನದಿಗೆ ಅಡ್ಡಲಾಗಿ ಅಫ್ಜಲ್ ಅಲಿ ಎನ್ನುವ ಅಫ್ಗನ್ ವಾಸ್ತುಶಿಲ್ಪಿ ರೂಪಿಸಿದ. ಇದು...

    + ಹೆಚ್ಚಿಗೆ ಓದಿ
  • 03ಜಾಮಾ ಮಸೀದಿ

    ಇದನ್ನು ಬಾರಿ ಮಸೀದಿ, ಜುಮ್ಮಾ(ಶುಕ್ರವಾರ) ಮಸೀದಿ ಅಥವ ಜಾಮಿ ಮಸೀದಿ ಎಂದೂ ಕರೆಯುತ್ತಾರೆ. ಇದು ಜೌನಪುರದ ಈಶಾನ್ಯ ದಿಕ್ಕಿನಲ್ಲಿದೆ. ಇದನ್ನು 15ನೆಯ ಶತಮಾನದಲ್ಲಿ ಫಿರೋಜ್ ಷಾ ತುಘಲಕನು ಕಟ್ಟಿಸಿದ. ಇದು ಅತಳ ಮಸೀದಿಯನ್ನು ಹೋಲುತ್ತದೆ. ಇದನ್ನು 6 ಮೀಟರ್ ಎತ್ತರದ ಬುನಾದಿಯ ಮೇಲೆ ಕಟ್ಟಲಾಗಿದೆ. ಇದಕ್ಕೆ ಮೆಟ್ಟಿಲುಗಳಿವೆ. ಎರಡು...

    + ಹೆಚ್ಚಿಗೆ ಓದಿ
  • 04ಅಟಾಲಾ ಮಸೀದಿ

    ಇದು ಜೌನಪುರದಿಂದ 2.2ಕಿಮೀ ದೂರದಲ್ಲಿದೆ. ಇದನ್ನು ಸುಲ್ತಾನ ಇಬ್ರಾಹಿಂ ಶಾರ್ಕಿಯು 1408 ರಲ್ಲಿ ಕಟ್ಟಿಸಿದನು. ಆದರೆ ಇದಕ್ಕೆ ತಳಪಾಯವನ್ನು 1377 ರಲ್ಲಿ ದೆಹಲಿಯ ಸುಲ್ತಾನ ಮೂರನೆಯ ಫಿರೋಜ್ ಷಾ ತುಘಲಕ್ ಹಾಕಿದ್ದನು. ಹಿಂದೂ ದೇವಾಲಯ ಅಟಲ ದೇವಾಲಯವನ್ನು ಧ್ವಂಸ ಮಾಡಿ ಆ ಜಾಗದಲ್ಲಿ ಮೊದಲಿಗೆ ಮಸೀದಿಯನ್ನು ಕಟ್ಟಲಾಯಿತು. ಮಸೀದಿಗೆ...

    + ಹೆಚ್ಚಿಗೆ ಓದಿ
  • 05ಲಾಲ್ ದರ್ವಾಜ ಮಸೀದಿ

    ಲಾಲ್ ದರ್ವಾಜ ಮಸೀದಿ

    ಲಾಲ್ ದರ್ವಾಜಾ ಮಸೀದಿ ಅಥವ ರೂಬಿ ಗೇಟ್ ಮಸೀದಿಯು ಜೌನಪುರದ ಹೊರಭಾಗದಲ್ಲಿದೆ. ಇದನ್ನು ಸುಲ್ತಾನ ಮೊಹಮದ ಶಾರ್ಕಿಯ ರಾಣಿ ಬೀಬಿ ರಾಜ್ಯಿ 1447 ರಲ್ಲಿ ಕಟ್ಟಿಸಿ ಮುಸ್ಲಿಂ ಸಂತ ಮೌಲಾನ ಸೈಯದ್ ಅಲಿ ದಾವೂದ್ ಕುತ್ಬುದ್ದೀನ್‍ಗೆ ಸಮರ್ಪಿಸಿದಳು. ಇದು ಬೇಗಂಳ ಖಾಸಗಿ ಪ್ರಾರ್ಥನಾ ಮಂದಿರ. ಇದು ಅತಳಾ ಮಸೀದಿಯ ವಾಸ್ತು ಶೈಲಿಯನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed