ಗಿದ್ದೇಶ್ವರ ದೇವಾಲಯವು ಸ್ಥಳೀಯರಲ್ಲಿ ಶಿವ ದೇವಾಲಯವೆಂದು ಪ್ರಸಿದ್ಧವಾಗಿದೆ. ಇದು ಜಮುಯಿಯಿಂದ 15ಕಿಮೀ ದೂರದಲ್ಲಿದೆ. ಇದೊಂದು ಸುಂದರ ಶಿವನ ದೇವಾಲಯ ದೊಡ್ಡ ದೊಡ್ಡ ಬಂಡೆಗಳ ಮೇಲೆ ಕಟ್ಟಲಾಗಿದೆ. ಇಲ್ಲಿನ ಸ್ಥಳೀಯ ಪುರಾಣಗಳ ಪ್ರಕಾರ ರಾವಣ ಮತ್ತು ಜಟಾಯು ನಡುವಿನ ಯುದ್ಧ ನಡೆದದ್ದು ಇದೇ ಸ್ಥಳದಲ್ಲಿ. ಶಿವರಾತ್ರಿ ಮತ್ತು ಮಾಘ ಪೌರ್ಣಿಮೆಗಳಂದು ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ.


Click it and Unblock the Notifications