Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು » ವಿಲ್ಲಿಂಗ್ಡನ್ ಕ್ರೆಸೆಂಟ್

ವಿಲ್ಲಿಂಗ್ಡನ್ ಕ್ರೆಸೆಂಟ್, ಜಾಮನಗರ್

1

ಇಂದು ಪ್ರಸಿದ್ಧ ಬಂಧನಿ ಬಟ್ಟೆಗಳನ್ನು ಮಾರಾಟ ಮಾಡುವ ಕೇಂದ್ರವಾಗಿ ಬೆಳೆದ ವಿಲ್ಲಿಂಗ್ಡನ್ ಕ್ರೆಸೆಂಟ್ ಅನ್ನು ರಂಜಿತ್ ಸಿಂಹ ಜೀ ಅವರ ಆದೇಶದ ಮೇರೆಗೆ ಕಟ್ಟಲಾಗಿತ್ತು. ರಂಜಿತ್ ಸಿಂಹ ಜೀ ಯುರೋಪಿನ ಪ್ರವಾಸದ ವೇಳೆ ಯುರೋಪಿಯನ್ ಮಾದರಿಯ ಕಟ್ಟಡಗಳಿಂದ ಬಹಳ ಆಕರ್ಷಿತರಾಗಿದ್ದರು. ಇದು ನವನರಗದಲ್ಲಿದ್ದು ಮೊದಲು ಸ್ಲಮ್ ಇದ್ದ ಜಾಗದಲ್ಲಿ ನಿರ್ಮಾಣಗೊಂಡಿತ್ತು. ಕುದುರೆಯ ಬೆನ್ನ ಮೇಲೆ ಕುಳಿತ ದಿಗ್ವಿಜಯ್ ಸಿಂಹ ಜೀ ಅವರ ಪ್ರತಿಮೆ ಈ ಕ್ರೆಸೆಂಟ್ ನ ಮಧ್ಯ ಭಾಗದಲ್ಲಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat