ನಗರದ ಆಧುನಿಕತೆಯಿಂದ ತುಂಬಿರುವ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆಯ ನಗರ ಇಂದಿಗೂ ತನ್ನ ಹಳೆಯ ಕಾಲದ ಗತ್ತನ್ನು ಮತ್ತು ಆಕರ್ಷಣೆಯನ್ನು ಉಳಿಸಿಕೊಂಡಿದೆ. ಇಲ್ಲಿ ಪಾರಂಪರಿಕ ಕಟ್ಟಡಗಳು, ಮರದ ಬಾಲ್ಕನಿಗಳನ್ನು ಹಾಗೂ ಅತ್ಯಾಕರ್ಷಕವಾಗಿ ಕೆತ್ತಿರುವ ಸ್ತಂಭಗಳು ಮತ್ತು ಬಾಗಿಲುಗಳನ್ನು ಹೊಂದಿರುವ ಹಳೆಯ ಸೌಧಗಳು ಇವೆ. ಪ್ರವಾಸಿಗಳ ವಿರಾಮದ ವೇಳೆಯಲ್ಲಿ ಸುಮ್ಮನೆ ಒಂದು ಸುತ್ತು ತಿರುಗಾಡಿಕೊಂಡು ಬರಲು ಹಳೆಯ ನಗರಕ್ಕ್ಕಿಂತ ಉತ್ತಮವಾದ ಸ್ಥಳ ಬೇರೊಂದಿಲ್ಲ.


Click it and Unblock the Notifications