ಜಾಮ್ ನಗರದ ಸಮಾಧಿ ಸ್ಥಳವನ್ನು ಮಾಣೇಕ್‍ಬಾಯ್ ಮುಕ್ತಿ ಧಾಮ ಎಂದುತ್ತಾರೆ. ಇದು ಬಹಳವೇ ಶಾಂತ ಪರಿಸರದಲ್ಲಿದೆ.ಇಲ್ಲಿ ಸುಂದರವಾದ ಹಚ್ಚಹಸುರಿನಿಂದ ಕೂಡಿದ ಉದ್ಯಾನವನವೂ ಇದೆ. ಜೊತೆಗೆ ಮನೆಗಳ ಆಕಾರಗಳು ರಾಮಾಯಣದ ಕಥೆಯನ್ನು ವಿವರಿಸುವ ಕೆತ್ತನೆಗಳು ಹಾಗೂ ಗ್ರಂಥಾಲಯವೂ ಇದೆ. ಇದನ್ನು ನಗರದಿಂದ ಹತ್ತು ನಿಮಿಷಗಳಲ್ಲಿ ತಲುಪಬಹುದಾಗಿದೆ.


Click it and Unblock the Notifications