Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಮರುಭೂಮಿ ಉತ್ಸವ

ಮರುಭೂಮಿ ಉತ್ಸವ, ಜೈಸಲ್ಮೇರ್

1

ನಗರದಿಂದ 42 ಕಿ.ಮೀ ದೂರದಲ್ಲಿರುವ ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ನಲ್ಲಿ ಫೆಬ್ರವರಿ ಯಲ್ಲಿ ನಡೆಯುವ ಮರುಭೂಮಿ ಉತ್ಸವವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಪೇಟ ಸುತ್ತುವ ಸ್ಪರ್ಧೆ, ಅತ್ಯುತ್ತಮ ಮೀಸೆ ಸ್ಪರ್ಧೆಗಳಂತಹ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತದೆ.ಇದು ಮೂರು ದಿನಗಳ ಉತ್ಸವವಾಗಿದ್ದು, ರಾಜಸ್ಥಾನದ ಪ್ರವಾಸೋದ್ಯಮ ಮಂಡಳಿ ಇದನ್ನು ಆಯೋಜಿಸುತ್ತದೆ. ಇದರ ಉದ್ದೇಶ ರಾಜಸ್ಥಾನಕ್ಕೆ ಮತ್ತಷ್ಟು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವುದಾಗಿದೆ. ಇಲ್ಲಿನ ಪ್ರಸಿದ್ಧ ಗೈರ್ ಮತ್ತು ಬೆಂಕಿ ಜೊತೆ ಸರಸವಾಡುತ್ತ ನರ್ತಿಸುವ ನರ್ತಕರ ರೋಮಾಂಚನಕಾರಿ ಕಾರ್ಯಕ್ರಮಗಳು ಮತ್ತು ಒಂಟೆ ಸವಾರಿ ನಿಮ್ಮ ಪ್ರವಾಸವನ್ನು ಸ್ಮರಣೀಯವನ್ನಾಗಿ ಮಾಡುತ್ತದೆ.ಈ ಸಮಯದಲ್ಲಿ ಸ್ಥಳೀಯ ಆಡಳಿತ ಸರ್ಕಾರವು ವೈಧ್ಯಕೀಯ ವಾಹನಗಳನ್ನು, ಉಡುಗೊರೆ ಅಂಗಡಿಗಳನ್ನು ಮತ್ತು ಸಂಚಾರಿ ವಿದೇಶಿ ಹಣಕಾಸು ವಿನಿಮಯ ಕೇಂದ್ರಗಳನ್ನು ಒದಗಿಸಿ ಪ್ರವಾಸಿಗರಿಗೆ ಸಹಕರಿಸುತ್ತದೆ. ಇಲ್ಲಿನ ಹತ್ತಿರ ಕಿಯೋಸ್ಕ್ ಗಳಲ್ಲಿ ಕ್ರೆಡಿಟ್ ಕಾರ್ಡ್ ನಿಂದ ಸಹ ವಹಿವಾಟು ಮಾಡಬಹುದು.

One Way
Return
From (Departure City)
To (Destination City)
Depart On
30 Jun,Tue
Return On
01 Jul,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
30 Jun,Tue
Check Out
01 Jul,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
30 Jun,Tue
Return On
01 Jul,Wed