Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ರುಪರ್ಸೊರ್ ಸ್ನಾನಘಟ್ಟ

ರುಪರ್ಸೊರ್ ಸ್ನಾನಘಟ್ಟ, ಜಯನ್ತಿಯ ಹಿಲ್ಸ್

1

ಜೊವಾಯಿ ಮುಕ್ತಪುರ್ ರಸ್ತೆಯಲ್ಲಿ ಬರುವ ರುಪರ್ಸೊರ್ ಸ್ನಾನ ಘಟ್ಟ ಮೇಘಾಲಯದ ಜೊವಾಯಿಯ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಪ್ರವಾಸಿಗಳ ಮತ್ತೊಂದು ಪ್ರಮುಖ ತಾಣವಾಗಿರುವ ದವ್ಕಿಯಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ಸ್ನಾನ ಘಟ್ಟ ಗ್ರಾನೈಟ್ ನಿಂದ ಆವರಿಸಿರುವ ಸ್ನಾನ ಘಟ್ಟವನ್ನು ಅಂದಿನ ಜೈನ್ತಿಯಾದ ರಾಜ, ಕಲ್ಲುಕುಟಿಗರಾದ ಉ ಲುಹ ಲ್ಯನ್ಗಸ್ಕರ್ ಲಮರೆ ಮತ್ತು ಉ ಮಾರ್ ಫಲ್ಯನ್ಗಕಿ  ನೆರವಿನಿಂದ ಇದನ್ನು ನಿರ್ಮಿಸಿದ ಈ ಕೊಳ 19 ½ ಉದ್ದ, 15 ಅಡಿ ಅಗಲ ಮತ್ತು 5 ಅಡಿ ಆಳವಿದೆ. ರಾಜಮನೆತನದವರ ಮನರಂಜನೆಗಾಗಿ ಇದನ್ನು ನಿರ್ಮಿಸಲಾಗಿತ್ತು ಮತ್ತು ಇದರ ಪಶ್ಚಿಮ ಭಾಗದಲ್ಲಿ ಬಟ್ಟೆ ಬದಲಾಯಿಸುವ ಕೊಠಡಿಯಿದೆ. ರುಪರ್ಸೊರ್ ಹೊಳೆಯಿಂದ ಆನೆಯ ಡೊಂಕಾದ ಸೊಂಡಿಲಿನಂತಹ ತುದಿಯಿಂದ ಹರಿದು ಬರುತ್ತದೆ.

ರುಪರ್ಸೊರ್ ಸ್ನಾನ ಘಟ್ಟದ ಸುತ್ತಮುತ್ತಲಿನ ಪ್ರದೇಶವು ಹಿತಕರವಾದ ಪ್ರವಾಸಿ ತಾಣವಾಗಿದ್ದು, ಭೇಟಿಗೆ ಯೋಗ್ಯವಾಗಿದೆ. ಇಲ್ಲಿನ ಹಸಿರು ನೀಲಿ ಬಣ್ಣದ ನೀರು ಕಣ್ಣನ್ನು ಬೆರಗುಗೊಳಿಸುತ್ತದೆ ಮತ್ತು ಪ್ರವಾಸಿಗಳು ಇದರಲ್ಲಿ ಮುಳುಗಿ ಅದರ ತಂಪಿನಲ್ಲಿ ಹೊರ ಹುರುಪನ್ನು ಪಡೆಯಲು ಬಯಸುವಂತೆ ಮಾಡುತ್ತಾರೆ. ಶಿಲ್ಲಾಂಗ್ ನಿಂದ ಪ್ರವಾಸಿ ಬಸ್ ಮತ್ತು ಖಾಸಗಿ ಕಾರಿನ ಮೂಲಕ ಈ ಪ್ರವಾಸಿ ತಾಣಕ್ಕೆ ತಲುಪಲು ಸೂಕ್ತ ಮಾರ್ಗ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun