Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ರಾಣಿ ದುರ್ಗಾವತಿ ವಸ್ತುಸಂಗ್ರಹಾಲಯ

ರಾಣಿ ದುರ್ಗಾವತಿ ವಸ್ತುಸಂಗ್ರಹಾಲಯ, ಜಬಲ್ಪೂರ್

0

ಈ ವಸ್ತುಸಂಗ್ರಹಾಲಯವು ಐತಿಹಾಸಿಕ ಮಹತ್ವವನ್ನು ಪಡೆದ ಮತ್ತೊಂದು ಸ್ಥಳ. ರಾಣಿ ದುರ್ಗಾವತಿಯ ಕೊಡುಗೆಯನ್ನು ಸ್ಮರಿಸಲು ಈ ಸಂಗ್ರಹಾಲಯವನ್ನು 1964 ರಲ್ಲಿ ನಿರ್ಮಿಸಲಾಯಿತು. ಇದು ಆ ಕಾಲದ ವೈಭವದ ದಿನಗಳ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇದು ರಾಣಿಯ ಬದುಕಿನ ಮತ್ತು ಆಕೆಯ ಆಳ್ವಿಕೆಯ ಹಲವು ವಸ್ತುಗಳನ್ನು ಪರಿಚಯಿಸುತ್ತದೆ. ನಾಣ್ಯಗಳು, ವಿಗ್ರಹಗಳು, ಟೆರ್‍ರಾಕೊಟ್ಟಾ, ಚಿತ್ರಗಳು, ಮನೆಬಳಕೆಯ ವಸ್ತುಗಳು, ಯುದ್ಧದ ಆಯುಧಗಳು, ಪರಿಮಳ ದ್ರವ್ಯಗಳು, ಪುಸ್ತಕಗಳು, ದಾಖಲೆಗಳು ಇವೆಲ್ಲ ಇತಿಹಾಸ ಪ್ರಿಯರಿಗೆ ರಸದೌತಣ ನೀಡುತ್ತದೆ. ಇಲ್ಲಿಗೆ ಭೇಟಿ ನೀಡುವುದೆಂದರೆ ಇತಿಹಾಸಕ್ಕೆ ಮರಳಿ ಭೇಟಿ ಇತ್ತಂತೆ. ಇದೊಂದು ನೋಡಲೇಬೇಕಾದ ಸ್ಥಳ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu