Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ಧುವಾದಾರ್ ಜಲಪಾತ

ಧುವಾದಾರ್ ಜಲಪಾತ, ಜಬಲ್ಪೂರ್

2

ಜಬಲ್ಪೂರ ಮತ್ತು ಮಧ್ಯಪ್ರದೇಶದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು ಈ ಧುವಾದಾರ್ ಜಲಪಾತ. ಹತ್ತು ಮೀಟರ್ ಎತ್ತರದಿಂದ ಧುಮ್ಮಿಕ್ಕುವ ನರ್ಮದಾ ನದಿಯ ಈ ಜಲಪಾತ ನೋಡಲು ತುಂಬ ಸುಂದರವಾಗಿದೆ. ಈ ಜಲಪಾತವು ಅಮೃತ ಶಿಲೆಗಳ ಮೇಲೆ ಹರಿಯುತ್ತಾ ಆರ್ಭಟಿಸುತ್ತಾ ಧುಮ್ಮಿಕುವುದನ್ನು ನೋಡಲು ಸುಂದರವಾಗಿರುತ್ತದೆ. ಜಲಪಾತ ಧುಮ್ಮಿಕ್ಕುವಾಗ ಮಂಜಿನ ಮುಸುಕನ್ನು ಸೃಷ್ಟಿಸುತ್ತದೆ ಇದೇ ಧುವಾ(ಹಿಂದಿಯಲ್ಲಿ ಧುವಾ ಎಂದರೆ ಹೊಗೆ) ಆದ್ದರಿಂದಲೇ ಇದಕ್ಕೆ ಧುವಾದಾರ್ ಜಲಪಾತವೆಂದು ಹೆಸರು. ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಾರೆ.  ಇದು ಜಬಲ್ಪೂರದಿಂದ 25 ಕಿಮೀ ದೂರದಲ್ಲಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun