Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ಅಮೃತ ಶಿಲೆಗಳು

ಅಮೃತ ಶಿಲೆಗಳು, ಜಬಲ್ಪೂರ್

3

ಬೇದಾಘಾಟ್ನಲ್ಲಿನ ಅಮೃತ ಶಿಲೆಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ನರ್ಮದಾ ನದಿಯ ಸುತ್ತಲಿರುವ ಈ ಶಿಲೆಗಳು 100 ಅಡಿಗಳಷ್ಟು ಎತ್ತರದ್ದು. ಸೂರ್ಯ ರಶ್ಮಿಗಳು ಇದರ ಮೇಲೆ ಬಿದ್ದಾಗ ಇದರ ಪ್ರತಿಫಲನವನ್ನು ನೀರಿನಲ್ಲಿ ನೋಡುವುದು ಒಂದು ಅವಿಸ್ಮರಣೀಯ ಸೌಂದರ್ಯಾನುಭೂತಿಯನ್ನು ಒದಗಿಸುತ್ತದೆ. ಈ ಅನುಭವಕ್ಕಾಗಿಯೇ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಅನುಭವ ಇನ್ನೂ ಅದ್ಭುತವೆನಿಸುವುದು ಬೆಳದಿಂಗಳ ರಾತ್ರಿಗಳಲ್ಲಿ. ಆ ಸಮಯದಲ್ಲಿ ದೋಣಿ ವಿಹಾರ ಮಾಡುವುದು ಜೀವನದ ಅವಿಸ್ಮರಣೀಯ ಅನುಭವವಾಗುತ್ತದೆ. ಇದು ಪಡೆಯಲೇಬೇಕಾದ ಜಬಲ್ಪೂರದ ಪ್ರವಾಸಿ ಅನುಭವಗಳಲ್ಲಿ ಒಂದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed