Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ಚೌಸಟ್ ಯೋಗಿನಿ ದೇವಾಲಯ

ಚೌಸಟ್ ಯೋಗಿನಿ ದೇವಾಲಯ, ಜಬಲ್ಪೂರ್

2

ಈ ದೇವಾಲಯವು ಜಬಲ್ಪೂರದ ಪ್ರಸಿದ್ಧ ಅಮೃತ ಶಿಲೆಗಳ ಸಮೀಪದಲ್ಲಿದೆ. ಇಲ್ಲಿ ದುರ್ಗಾ ದೇವಿಯ 64 ಮಂದಿ ಪರಿಚಾರಿಕರ ವಿಗ್ರಹಗಳಿವೆ. ಇಲ್ಲಿನ ಮೂಲವಿಗ್ರಹ ಶಿವ. ಇದರ ಸುತ್ತಲೂ ದೇವಿಯರ ವಿಗ್ರಹಗಳಿವೆ. ಇದನ್ನು ಕ್ರಿಪೂ 1000 ದಲ್ಲಿ ಕಲಿಚೂರಿ ವಂಶಸ್ಥರು ಕಟ್ಟಿಸಿದರು. ಮೊಘಲರ ದಾಳಿಯ ಸಂದರ್ಭದಲ್ಲಿ ಇದು ನಾಶವಾಯಿತು. ಭಗ್ನಗೊಂಡಿರುವ ಇಲ್ಲಿನ ಶಿಲ್ಪಗಳು ಈ ದೇವಾಲಯದ ಶಿಲ್ಪ ಸೌಂದರ್ಯವನ್ನು ಎತ್ತಿತೋರುತ್ತವೆ.  ರಾಣಿ ದುರ್ಗಾವತಿಗೆ ಸಂಬಂಧಿಸಿದ ಶಾಸನವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲೊಂದು ಸುರಂಗ ಮಾರ್ಗವಿದ್ದು ಇದು ಚೌಸಾತಿ ಯೋಗಿನಿಯ ದೇವಾಲಯ ಮತ್ತು ರಾಣಿ ದುರ್ಗಾವತಿಯ ಅರಮನೆಯ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದೊಂದು ಶಿಲ್ಪಕಲಾವೈಭವದ ಸಂದರ್ಶಿಸಲೇಬೇಕಾದ ಸ್ಥಳ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu