Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ಬಾರ್ಗಿ ಅಣೆಕಟ್ಟು

ಬಾರ್ಗಿ ಅಣೆಕಟ್ಟು, ಜಬಲ್ಪೂರ್

1

ನರ್ಮದ ನದಿಗೆ ಕಟ್ಟಲಾಗಿರುವ ಮುಖ್ಯವಾದ ಅಣೆಕಟ್ಟುಗಳಲ್ಲಿ ಬಾರ್ಗಿ ಅಣೆಕಟ್ಟು ಕೂಡ ಒಂದು. ಇದು ನದಿಗೆ ಆರಂಭದಲ್ಲಿ ಕಟ್ಟಲಾದ 30 ಅಣೆಕಟ್ಟುಗಳಲ್ಲಿ ಒಂದು. ಈ ಅಣೆಕಟ್ಟು ಜಬಲ್ಪೂರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ನೀರು ಒದಗಿಸುತ್ತದೆ. ಬಾರ್ಗಿ ಡೈವರ್ಷನ್ ಪ್ರಾಜೆಕ್ಟ್ ಮತ್ತು ರಾಣಿ ಅವಂತಿಬಾಯಿ ಲೋಧಿ ಸಾಗರ ಯೋಜನೆಗಳು ಈ ಅಣೆಕಟ್ಟಿನಿಂದ ಕೈಗೊಂಡಿರುವ 2 ಪ್ರಮುಖ ನೀರಾವರಿ ಯೋಜನೆಗಳು.

ಹಲವು ವರ್ಷಗಳಿಂದ ಈ ಅಣೆಕಟ್ಟು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಮಧ್ಯಪ್ರದೇಶದ ಸರ್ಕಾರವು ಸ್ವಯಂ ಆಸಕ್ತಿಯಿಂದ ಅಣೆಕಟ್ಟಿನ ಬಳಿ ರೆಸಾರ್ಟ್ ನಿರ್ಮಿಸಿದೆ. ಇದು ಅಣೆಕಟ್ಟು ಮತ್ತು ಕಾಲುವೆಯ ಸಮಗ್ರ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇಲ್ಲಿ ದೋಣಿ ವಿಹಾರ, ಮೀನು ಶಿಕಾರಿ, ವಾಟರ್ ಸ್ಕೂಟರ್ ಇತ್ಯಾದಿ ಸೌಲಭ್ಯಗಳಿವೆ. ಅಷ್ಟೇ ಅಲ್ಲದೆ ಇಲ್ಲಿ ಮೈನಾ, ಗಿಳಿ, ಪಾರಿವಾಳ ಮತ್ತು ಕಪ್ಪು ಗುಬ್ಬಚ್ಚಿಗಳನ್ನು ನೋಡಬಹುದು. ಪಕ್ಷಿವಿಜ್ಞಾನದ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಲೇ ಬೇಕು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed