Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ಬ್ಯಾಲೆನ್ಸಿಂಗ್ ರಾಕ್

ಬ್ಯಾಲೆನ್ಸಿಂಗ್ ರಾಕ್, ಜಬಲ್ಪೂರ್

1

ಮಧ್ಯಪ್ರದೇಶದ ಜಬಲ್ಪೂರದ ಬ್ಯಾಲೆನ್ಸಿಂಗ್ ರಾಕ್ಸ್ ನಿಜವಾಗಿಯೂ ಒಂದು ಭೌಗೋಳಿಕ ಅದ್ಭುತ. ಇದು ಮದನ್ ಮಹಲ್ ಕೋಟೆಗೆ ಹೋಗುವ ದಾರಿಯಲ್ಲಿದೆ. ಇದು ಅಡ್ಡಾದಿಡ್ಡಿಯಿರುವ ಕಲ್ಲುಗಳ ಸಮೂಹ. ಇವು ಹಲವು ಸಾವಿರ ವರ್ಷಗಳ ಹಿಂದೆ ಉಂಟಾದ ಜ್ವಾಲಾಮುಖಿಯಿಂದ ಆಗಿರುವಂತದ್ದು. ಇಷ್ಟು ವರ್ಷಗಳು ಕಳೆದರೂ ಕೂಡ ಇವು ಇನ್ನೂ ಹಾಗೇ ಉಳಿದಿರುವುದು ಹೇಗೆ ಎಂಬುದರ ಕಾರಣವನ್ನು ಪುರಾತತ್ವ ಶಾಸ್ತ್ರಜ್ಞರು ಮತ್ತು ಭೂಗೋಳ ಶಾಸ್ತ್ರಜ್ಞರು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅವರ ಪ್ರಕಾರ, ಕಲ್ಲುಗಳ ಭಾರ ಮತ್ತು ಇವುಗಳು ನಿಂತಿರುವ ರೀತಿ ಮತ್ತು ಗುರುತ್ವಾಕರ್ಷಣ ಶಕ್ತಿ, ಇವು ಇಷ್ಟು ವರ್ಷ ಹೀಗೆ ಇರಲು ಕಾರಣವಾಗಿದೆ. ಮದನ್ ಮಹಲ್ ಕೋಟೆಯ ಮೇಲಿನಿಂದ ಈ ಕಲ್ಲುಗಳನ್ನು ಹಾಗೂ ಇಡೀ ನಗರವನ್ನು ನೋಡಬಹುದಾಗಿದೆ. ಈ ಶಿಲೆಗಳನ್ನು ನೋಡದೆ ಹಿಂತಿರುಗಿದರೆ ಪ್ರವಾಸ ಅಪೂರ್ಣವಾದಂತೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed