Search
  • Follow NativePlanet
Share
ಮುಖಪುಟ » ಸ್ಥಳಗಳು » ಇಸ್ಲಾಂನಗರ » ಆಕರ್ಷಣೆಗಳು » ಚಮನ್ ಮಹಲ್

ಚಮನ್ ಮಹಲ್, ಇಸ್ಲಾಂನಗರ

4

ಚಮನ್ ಮಹಲ್ ಅಥವಾ "ಗಾರ್ಡನ್ ಅರಮನೆ" ಇಸ್ಲಾಂನಗರವನ್ನು ಅಲ್ಪಕಾಲ ಆಳಿದ ಆಪ್ಘನ್ ದಳಪತಿ ದೋಸ್ತ್ ಮೊಹಮ್ಮದ್ ಖಾನ್ 1715 ರಲ್ಲಿ ಕಟ್ಟಿದ್ದು,  ಈ ಅದ್ಭುತವಾದ ಅರಮನೆಗೆ ಇದು ಸೂಕ್ತವಾದ ಹೆಸರು. ಈ ಮರಳುಗಲ್ಲಿನ ಅರಮನೆಯನ್ನು ನೋಡುವುದೆ ಒಂದು ಅದ್ಭುತ ಅನುಭವವಾಗಿದೆ. 

ಈ ಅರಮನೆಯ ಪ್ರವೇಶ ದ್ವಾರದಲ್ಲಿ ಹನ್ನೆರಡು ಬಾಗಿಲುಗಳು ಒಳಗೊಂಡಿರುವ ಶೀಶ್ ಮಹಲ್ ಎಂಬುದು ಹೆಮ್ಮೆಯಿಂದ ನಿಂತಿದೆ. ಅರಮನೆಯ ಮುಖ್ಯ ಆಕರ್ಷಣೆಯೆಂದರೆ ಅರಮನೆಯ ಮಧ್ಯದಲ್ಲಿರುವ ಸುಂದರ ಕಾರಂಜಿಗಳ ಜೊತೆಗಿರುವ ಒಂದು ಅದ್ಭುತ ಉದ್ಯಾನ.  ಅರಮನೆಯು ಮೊಘಲ್ ಮತ್ತು ಮಾಲ್ವಾ ಶೈಲಿಯ ವಾಸ್ತುಶಿಲ್ಪದ ಸಮೃದ್ಧ ಮಿಶ್ರಣಕ್ಕೆ ಒಂದು ಉದಾಹರಣೆಯಾಗಿದೆ.  ಆಧಾರ ಸ್ತಂಭಗಳು ಮತ್ತು ಕಮಾನುಗಳು ಸಂಕೀರ್ಣವಾಗಿ ಕೊರೆಯಲಾದ ವಿನ್ಯಾಸದ  ಹೂವುಗಳಿಂದ ಅಲಂಕೃತವಾಗಿವೆ.

ಇಸ್ಲಾಂನಗರಕ್ಕೆ ಬರುವ  ಪ್ರವಾಸಿಗಳು  ಒಂದು ಅಧ್ಬುತ ವಾಸ್ತುಶಿಲ್ಪದ ಸೌಂದರ್ಯವನ್ನು ವೀಕ್ಷಿಸುವ ಸಲುವಾಗಿ ಅರಮನೆಯನ್ನು ಭೇಟಿನೀಡುವುದನ್ನು ಖಚಿತಮಾಡಿಕೊಳ್ಳಬೇಕು. ಅರಮನೆಯ ಕೆಲವು ವೈಶಿಷ್ಟ್ಯಗಳಾದ ಕಾರಂಜಿಗಳಿಂದ ಪರಿಮಳಯುಕ್ತ ನೀರು ಹರಿಯುವ ನೋಟ ಹಿಂದಿನದಿನಗಳಂತೆ ಈಗಿಲ್ಲದಿದ್ದರೂ, ಇಂದೂ ಸಹ ಈ ತಾಣವನ್ನು ಭೇಟಿಮಾಡಲು ಯೋಗ್ಯವಾಗಿದೆ.  

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed