Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ಆಕರ್ಷಣೆಗಳು » ತ್ರಿಂಗಲವಾಡಿ ಕೋಟೆ

ತ್ರಿಂಗಲವಾಡಿ ಕೋಟೆ, ಇಗತ್ಪುರಿ

1

ತ್ರಿಂಗಲವಾಡಿ ಕೋಟೆಯು ಐತಿಹಾಸಿಕ ಪ್ರಸಿದ್ಧಿ ಹೊಂದಿದೆ. ಇಗತ್ಪುರಿಯ ಒಂದು ಪ್ರಮುಖ ಮಾದರಿ ವಾಸ್ತುಶಿಲ್ಪವಾಗಿ ಇದು ಜನಪ್ರಿಯವಾಗಿದೆ. ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿದ್ದು, ಅತ್ಯುತ್ತಮ ಹಾಗೂ ಎತ್ತರದ ಸ್ಥಾನವನ್ನು ನೋಟ, ಹಿರಿಮೆ ಹಾಗೂ ಪ್ರಾಚೀನತೆಯಿಂದ ಹೊಂದಿದೆ. ಇಲ್ಲಿ ನಿಂತು ನೋಡಿದರೆ ಪೂರ್ಣ ಇಗತ್ಪುರಿಯ ವಿಹಂಗಮ ನೋಟ ಕಾಣಸಿಗುತ್ತದೆ. ಸ್ಥಳ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ಸ್ಥಳ.

ನಗರ ಭಾಗವನ್ನು ಮಾತ್ರವಲ್ಲ, ಸಹ್ಯಾದ್ರಿ ಪರ್ವತ ಶ್ರೇಣಿ ನಿರ್ಮಿಸಿರುವ ಸುಂದರ ಪ್ರಕೃತಿ, ಕಣಿವೆಗಳು ಹಾಗೂ ಹಸಿರು ವಾತಾವರಣ ಗಮನ ಸೆಳೆಯುತ್ತದೆ. ಸುತ್ತಲಿನ ಸುಂದರ ವಾತಾವರಣ ಈ ಪ್ರದೇಶವ್ನು ಉತ್ತಮ ಪಿಕ್‌ನಿಕ್‌ ತಾಣವನ್ನಾಗಿ ಅಭಿವೃದ್ಧಿ ಪಡಿಸಿದೆ. ಆಧುನಿಕ ಸಾಹಸ ಕ್ರೀಡೆ, ಟ್ರೆಕ್ಕಿಂಗ್‌ಗೆ ಇದು ಉತ್ತಮ ಸ್ಥಳ. ಕೋಟೆಯ ಮೇಲೇರುವ ಮಾರ್ಗ ತೀರಾ ಸುಲಭದ್ದಲ್ಲ. ಕಷ್ಟಪಟ್ಟು ಮೇಲೇರಬೇಕಾಗುತ್ತದೆ.

ಈ ಕೋಟೆಯ ಆವರಣದಲ್ಲಿ ಐತಿಹಾಸಿಕ ಪ್ರಸಿದ್ಧ ಹನುಮಾನ್‌ ದೇವಾಲಯವಿದೆ. ಇದು ಇಡಿ ಪ್ರದೇಶದ ನೋಟವನ್ನೇ ಬದಲಿಸಿದೆ. ಧಾರ್ಮಿಕ ಆಚರಣೆ ಮೂಲಕ ಪ್ರಸಿದ್ಧ ತಾಣವಾಗಿ ಅಭಿವೃದ್ಧಿ ಹೊಂದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed