Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ಆಕರ್ಷಣೆಗಳು » ವೈತರಣ ಆಣೆಕಟ್ಟು

ವೈತರಣ ಆಣೆಕಟ್ಟು, ಇಗತ್ಪುರಿ

2

ವೈತರಣ ನದಿಗೆ ನಿರ್ಮಾಣಗೊಂಡಿರುವ ಈ ವೈತರಣ ಆಣೆಕಟ್ಟು ಸಹಜ ಸೌಂದರ್ಯದ ಜತೆ ಪಶ್ಚಿಮ ಘಟ್ಟ ಅರಣ್ಯದ ವಿಹಂಗಮ ನೋಟವನ್ನೂ ಸೇರಿಸಿಕೊಂಡು ಇನ್ನಷ್ಟು ಆಕರ್ಷಕ ತಾಣವಾಗಿ ಜನಪ್ರಿಯವಾಗಿದೆ. ಇದನ್ನು 1950 ರಲ್ಲಿ ನಿರ್ಮಿಸಲಾಗಿದೆ. ದೇಶಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಒಂದಿಷ್ಟು ಆಣೆಕಟ್ಟನ್ನು ನಿರ್ಮಿಸಲಾಯಿತು. ಅದರಲ್ಲಿ ಇದೂ ಒಂದು ಎನ್ನಲಾಗುತ್ತದೆ.

ಅತ್ಯಾಕರ್ಷಕ ಸರೋವರ ಇಲ್ಲಿ ನಿರ್ಮಾಣವಾಗಿದೆ. ಆಣೆಕಟ್ಟು ಭಾಗದಲ್ಲಿ ಇದನ್ನು ವೀಕ್ಷಿಸುವುದೇ ಅತ್ಯಂತ ಸಂತಸದಾಯಕ. ಹಿನ್ನೀರಿನ ವೀಕ್ಷಕರಿಗೆ ಹೊಗಳಲು ಪದ ಸಿಗುವುದಿಲ್ಲ. ಅಷ್ಟು ಆಕರ್ಷಕ ನೋಟವನ್ನು ಒಳಗೊಂಡಿದೆ ಈ ಪ್ರದೇಶ. ಅಲ್ಲದೇ ಇದು ಮುಂಬಯಿ ನಗರಿಯ ಬಳಕೆಯ ನೀರು ಪೂರೈಕೆಯ ಮೂಲವೂ ಹೌದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue