Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ಆಕರ್ಷಣೆಗಳು » ಕ್ಯಾಮೆಲ್‌ ಕಣಿವೆ

ಕ್ಯಾಮೆಲ್‌ ಕಣಿವೆ, ಇಗತ್ಪುರಿ

2

ಬತ್ಸಾ ನದಿ ಕಣಿವೆ ಪ್ರದೇಶಕ್ಕೆ ಅತ್ಯಂತ ಸಮೀಪದಲ್ಲಿದೆ ಕ್ಯಾಮೆಲ್‌ ಕಣಿವೆ. ಅತ್ಯಾಕರ್ಷಕ ಜಲಪಾತವನ್ನು ಇದು ಒಳಗೊಂಡಿದೆ. ಇದನ್ನು ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಾವಿರ ಅಡಿ ಎತ್ತರದಿಂದ ನೀರು ಧರೆಗೆ ಧುಮ್ಮಿಕ್ಕುತ್ತದೆ. ಈ ನೋಟ ಸವಿಯುವುದೇ ಅಂದ.

ಮಳೆಗಾಲ ಇಲ್ಲಿಗೆ ಆಗಮಿಸಲು ಸೂಕ್ತ ಸಮಯ. ವರ್ಷದ ಇತರೆ ದಿನಕ್ಕಿಂತ ಈ ಸಮಯ ಇಲ್ಲಿಗೆ ಆಗಮಿಸಲು ಸೂಕ್ತ ಕಾಲ. ಹಸಿರು ವಾತಾವರಣ ಕಣ್ಣು ಕುಕ್ಕುವಂತಿದ್ದರೆ, ಜಲಪಾತ ತುಂಬಿ ಹರಿಯುತ್ತಿರುತ್ತದೆ. ತುಂಬಿ ಹರಿಯುವ ಈ ನದಿಯಲ್ಲಿ ಸದಾ ಸಾಹಸಿ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅಲ್ಲದೇ ಇಲ್ಲಿ ನೋಡಲು ಸಾಕಷ್ಟು ಆಕರ್ಷಕ ತಾಣಗಳಿದ್ದು, ಪ್ರವಾಸಿಗರು ಸಂತಸಗೊಳ್ಳುವಲ್ಲಿ ಸಂಶಯವಿಲ್ಲ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat