Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ಆಕರ್ಷಣೆಗಳು » ಭತ್ಸಾ ನದಿ ಕಣಿವೆ

ಭತ್ಸಾ ನದಿ ಕಣಿವೆ, ಇಗತ್ಪುರಿ

1

ಇಗತ್ಪುರಿಯ ಇನ್ನೊಂದು ಅತ್ಯಂತ ಪ್ರಮುಖ ಪ್ರವಾಸಿ ತಾಣ ಭತ್ಸಾ ನದಿ ಕಣಿವೆ. ಅತ್ಯಾಕರ್ಷಕ ತಾಣವಾಗಿ ಜನಪ್ರಿಯವಾಗಿದೆ. ಸುತ್ತಲೂ ಗುಡ್ಡಪ್ರದೇಶ, ಹಸಿರಿನ ಸಿರಿ ಒಳಗೊಂಡು ಇಡೀ ಕಣಿವೆ ಅದ್ಭುತ ವೀಕ್ಷಣಾ ತಾಣವಾಗಿ ಲಭಿಸಿದೆ. ಸಾಕಷ್ಟು ಮೌನವಾಗಿರುವ ಈ ಕಣಿವೆ ಪ್ರದೇಶ ಅತ್ಯಾಕರ್ಷಕ ನೋಟ ಒಳಗೊಂಡಿದೆ. ಶುದ್ಧಗಾಳಿ, ನಿರ್ಮಲ ವಾತಾವರಣ, ಉತ್ತಮ ಪರಿಸರದಿಂದ ಹೆಸರಾಗಿದೆ. ನಿಸರ್ಗಪ್ರಿಯರಿಗೆ ಇದೊಂದು ಪ್ರಶಸ್ತ ಪ್ರದೇಶ. ಈ ತಾಣ ನಿಸರ್ಗದ ಒಂದು ಸುಂದರ ಕೊಡುಗೆಯಾಗಿದ್ದು, ಅನುಭವಿಸಲು ಸಾಕಷ್ಟು ಜನ ಸದಾ ನೆರೆದಿರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed