Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊಗೇನಕಲ್ » ಆಕರ್ಷಣೆಗಳು » ಹೊಗೇನಕಲ್ ಜಲಪಾತ

ಹೊಗೇನಕಲ್ ಜಲಪಾತ, ಹೊಗೇನಕಲ್

6

ಹೊಗೇನಕಲ್ ಜಲಪಾತವು ತಮಿಳುನಾಡಿನ ಧರ್ಮಪುರಿಜಿಲ್ಲೆಯ ಕಾವೇರಿ ನದಿಯ ಹತ್ತಿರ ಇದೆ, ಬೆಂಗಳೂರಿನಿಂದ ಸುಮಾರು 180 ಕಿ ಮೀ ದೂರದಲ್ಲಿದೆ. ಇದನ್ನು ಭಾರತದ ನಯಾಗರ ಜಲಪಾತವೆಂದೆ ಕರೆಯುತ್ತಾರೆ. ವಿಶೇಷ ಔಷಧೀಯ ಗುಣಗಳಿರುವ ಇಲ್ಲಿನ ನೀರು, ವಿಶೇಷ ಹಾಯಿದೋಣಿ ಸವಾರಿಗೂ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಕಾರ್ಬೊನೇಟ್ ಕಲ್ಲುಗಳು ಇಡೀ ಪ್ರಪಂಚದಲ್ಲಿ ತುಂಬಾ ಹಳೆಯದೆಂದು ವಿಶ್ಲೆಷಿಸಲಾಗಿದೆ. ಬೇಸಿಗೆಯ ಸಮಯದಲ್ಲಿ ಪ್ರಬಲವಾದ ನೀರಿನ ಪ್ರವಾಹ ಇಲ್ಲದಿರುವುದರಿಂದ ವಿಶೇಷ ಹಾಯಿದೋಣಿಯು, ಪ್ರವಾಸಿಗರನ್ನು ಸವಾರಿಗೆ ಕರೆದುಕೊಂಡು ಹೋಗುತ್ತದೆ. ಆಗತಾನೆ ಹಿಡಿದ ಮೀನನ್ನು ಹಾಯಿದೋಣಿಯಲ್ಲಿ ಅಥವಾ ಕಮರಿಯಲ್ಲಿ ತೆಗೆದುಕೊಳ್ಳಬಹುದು. ಇಲ್ಲಿನ  ಸ್ಥಳೀಯ ಜನರು ಶುದ್ದವಾದ ನೀರು, ತಿನಿಸುಗಳ ಮಾರಟಮಾಡುವುದು ಇಲ್ಲಿ ಸಾಮಾನ್ಯವಾಗಿರುತ್ತದೆ. ಇಲ್ಲಿ ಸಿಗುವ ತಾಜ ಮೀನನ್ನು ಇಲ್ಲೆ ಇರುವ ಅಡುಗೆ ಕೋಣೆಗಳಲ್ಲಿ ಬೇಯಿಸಿಕೊಳ್ಳಬಹುದು.

One Way
Return
From (Departure City)
To (Destination City)
Depart On
07 Dec,Sat
Return On
08 Dec,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Dec,Sat
Check Out
08 Dec,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Dec,Sat
Return On
08 Dec,Sun
  • Today
    Hogenakkal
    30 OC
    87 OF
    UV Index: 7
    Patchy rain possible
  • Tomorrow
    Hogenakkal
    27 OC
    80 OF
    UV Index: 7
    Moderate or heavy rain shower
  • Day After
    Hogenakkal
    24 OC
    76 OF
    UV Index: 7
    Moderate or heavy rain shower