ಹೊಗೇನಕಲ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Madras, India 26 ℃ Mist
ಗಾಳಿ: 9 from the W ತೇವಾಂಶ: 94% ಒತ್ತಡ: 1006 mb ಮೋಡ ಮುಸುಕು: 75%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Tuesday 17 Oct 27 ℃ 80 ℉ 31 ℃88 ℉
Wednesday 18 Oct 28 ℃ 82 ℉ 30 ℃87 ℉
Thursday 19 Oct 27 ℃ 80 ℉ 33 ℃91 ℉
Friday 20 Oct 27 ℃ 81 ℉ 33 ℃92 ℉
Saturday 21 Oct 28 ℃ 82 ℉ 34 ℃93 ℉

ಆಕ್ಟೋಬರ್ ನಿಂದ ಮಾರ್ಚ್, ಹೊಗೇನಕಲ್ ವಿಕ್ಷಣೆಗೆ ಉತ್ತಮ ಸಮಯ, ಈ ಸಮಯದಲ್ಲಿ ನದಿಯು ಬತ್ತಿರುವುದಿಲ್ಲ ಹಾಗು ತುಂಬಿಯೂ ಹರಿಯುವುದಿಲ್ಲ. ಅಲ್ಲದೆ, ವಾತವರಣವು ಹಿತಕರವಾಗಿರುತ್ತದೆ, ದೋಣಿ ಸವಾರಿಗೆ ಉತ್ತಮವಾಗಿರುತ್ತದೆ.

ಬೇಸಿಗೆಗಾಲ

ಹೊಗೇನಕಲ್ ನಲ್ಲಿ ಬೇಸಿಗೆಯು ಬೆಚ್ಚಗಿರುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್ ನಿಂದ ಮೇ ತಿಂಗಳ ವರೆಗೆ ವಿಸ್ತರಿಸಿರುತ್ತದೆ. ತಾಪಮಾನವು 24 ಡಿಗ್ರಿ ಸಿ ಇಂದ 34 ಡಿಗ್ರಿ ಸಿ ನಷ್ಟಿರುತ್ತದೆ. ಬೇಸಿಗೆ ಸಮಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವುದಿಲ್ಲ.

ಮಳೆಗಾಲ

ಮಳೆಗಾಲವು ಹೊಗೇನಕಲ್ಲಿನಲ್ಲಿ ಜೂನ್ ನಿಂದ ಅಗಸ್ಟ್ ನವರೆಗೆ ಇರುತ್ತದೆ. ನದಿ ಪಾತ್ರದ ಪ್ರದೇಶವು ದಟ್ಟ ಅರಣ್ಯದಿಂದ ಸುತ್ತುವರೆದಿರುವುದರಿಂದ ನಿಜವಾದ ಪ್ರಕೃತಿ ಪ್ರಿಯರಿಗೆ ಉತ್ತಮ ತಾಣವಾಗಿರುತ್ತದೆ, ಆದರೂ ಹೆಚ್ಚಿನ ಪ್ರವಾಸಿಗರು ಬರುವುದಿಲ್ಲ.

ಚಳಿಗಾಲ

ಹೊಗೇನಕಲ್ ಹಿತಕರವಾದ ಚಳಿಗಾಲಕ್ಕೆ ಪ್ರಸಿದ್ದವಾಗಿದೆ. ತಾಪಮಾನವು 13 ಡಿಗ್ರಿ ಸಿ ಇಂದ 27 ಡಿಗ್ರಿ ಸಿ ನಷ್ಟಿರುತ್ತದೆ. ಈ ಸಮಯದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ.