Search
  • Follow NativePlanet
Share

ಹೋಡಲ್ : ಒಂದು ಪವಿತ್ರವಾದ ಅನ್ವೇಷಣೆಯಾಗದಿರುವ ತಾಣ  

6

ಹೋಡಲ್  ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯ ನಗರ ಹಾಗೂ ಇಲ್ಲಿ ಪೌರಸಭೆಯೊಂದಿದೆ. ಈ ನಗರವು ಉತ್ತರ ಪ್ರದೇಶದ ಗಡಿಯಲ್ಲಿದ್ದು ದೆಹಲಿಯಿಂದ 88 ಕಿ.ಮೀ. ದೂರದಲ್ಲಿದೆ.  ಹಾಗೂ  ರಾಷ್ಟ್ರಿಯ ಹೆದ್ದಾರಿ ನಂ. 2 ನಲ್ಲಿರುವ ಆಗ್ರಾದಿಂದ 105 ಕಿ.ಮೀ. ದೂರದಲ್ಲಿದೆ.   ಈ ನಗರದ ಹಿಂದಿನ ಚರಿತ್ರೆ ಅಷ್ಟಾಗಿ ಸ್ಪಷ್ಟವಿಲ್ಲದಿದ್ದರೂ ಶ್ರೀ ಕೃಷ್ಣನ ಜನ್ಮಸ್ಥಳವಾದ ಬ್ರಿಜ್ ಭೂಮಿಯೊಳಗಿದೆ.   ಆದ್ದರಿಂದ ಅಂದಿನ ಸಂಪ್ರದಾಯಗಳನ್ನೊಳಗೊಂಡಿದೆ.  ಈ ಸ್ಥಳದಲ್ಲಿ ಮೊದಲು ಕೆಚ್ಚೆದೆಯ ಅಲೆಮಾರಿ ಓಡ್ಸ್ ಎಂಬ ಸಮುದಾಯದವರು ನೆಲೆಸಿದ್ದರು.  ನಂತರ ಜಾಟ್ಸ್ ಜನಾಂಗದವರು ನೆಲೆಸಿದರು.

ಹೋಡಲ್ ಸುತ್ತಮುತ್ತ ಇರುವ ಪ್ರವಾಸಿ ತಾಣಗಳು

ಇಲ್ಲಿರುವ ಪ್ರಮುಖ ಆಕರ್ಷಣೆಗಳೆಂದರೆ ಪವಿತ್ರವಾದ ಚಮೇಲಿ ವನದಲ್ಲಿರುವ ಕಪಿಗಳ ಪುರಾತನ ಹನುಮಾನ್ ದೇವಾಲಯ.  ಭಕ್ತಾದಿಗಳು ಸುತ್ತಮುತ್ತಿನ ಭಾಗಗಳಿಂದ ವಿಶೇಷವಾಗಿ ಮಂಗಳವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.  ಇತರ ಆಕರ್ಷಣೆಗಳೆಂದರೆ ತ್ಯಾಗಿ ಬಾಬಾ ಮಂದಿರ ಮತ್ತು ಬಗೀಚಿ.

ಹೋಡಲ್ ಭೇಟಿ ಮಾಡಲು ಅತ್ಯುತ್ತಮ ಸಮಯ

ಹೋಡಲ್ ಭೇಟಿಮಾಡಲು ವಸಂತಕಾಲದಲ್ಲಿ, ಅಂದರೆ ಫೆಬ್ರುವರಿ‌ಯಿಂದ ಏಪ್ರಿಲ್ ಮತ್ತು ಆಗಸ್ಟ್‌ನಿಂದ ನವೆಂಬರ್‌ವರೆಗೆ ಅತ್ಯುತ್ತಮ ಸಮಯ.

ಹೋಡಲ್ ತಲಪುವುದು ಹೇಗೆ?

ಗುರ್ಗಾಂವ್ ಮತ್ತು ದೆಹಲಿ‌ಯಿಂದ ರಾಷ್ಟ್ರೀಯ ಹೆದ್ದಾರಿ ನಂ 2 ರ ಮೂಲಕ ಸುಲಭವಾಗಿ ಹೋಡಲ್ ತಲುಪಬಹುದು.

ಹೋಡಲ್ ಪ್ರಸಿದ್ಧವಾಗಿದೆ

ಹೋಡಲ್ ಹವಾಮಾನ

ಉತ್ತಮ ಸಮಯ ಹೋಡಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹೋಡಲ್

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed