ಹರಿದ್ವಾರದಲ್ಲಿನ ವೈಷ್ಣೋ ದೇವಿ ದೇವಾಲಯವನ್ನು ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದು ಇದು ಜಮ್ಮುವಿನಲ್ಲಿರುವ ಜನಪ್ರಿಯ ವೈಷ್ಣೋ ದೇವಿ ದೇವಾಲಯ ಒಂದು ಪ್ರತಿರೂಪದಂತಿದೆ. ದೇವಾಲಯದ ಕಡೆಗೆ ಹೋಗುವ ಮಾರ್ಗ ಜಮ್ಮುವಿನ ವೈಷ್ಣೋ ದೇವಿ ದೇವಸ್ಥಾನದ ದಾರಿಯ ಮೂಲ ಮಾರ್ಗವನ್ನೆ ಹೋಲುತ್ತದೆ. ದಾರಿಯು ವಿವಿಧ ಗುಹೆಗಳು ಮತ್ತು ಸುರಂಗಗಳ ಮೂಲಕ ಹಾದು ಹೋಗುತ್ತದೆ.


Click it and Unblock the Notifications