ಮಾ ಆನಂದಮಯಿ ಆಶ್ರಮ, ಒಂದು ಚಿರಪರಿಚಿತ ಧಾರ್ಮಿಕ ಸ್ಥಳವೂ ಹೌದು. ಇದು ಹರಿದ್ವಾರದಲ್ಲಿರುವ ಕನ್ಖಲ್ ನಲ್ಲಿ ನೆಲೆಗೊಂಡಿದೆ. ಇದು ಒಬ್ಬ ಜನಪ್ರಿಯ ಸನ್ಯಾಸಿನಿ, ಶ್ರೀ ಮಾ ಆನಂದಮಯಿಯ ಸಮಾಧಿಯಿರುವ ಸ್ಥಳವಾಗಿದೆ.