Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ವಿರುಪಾಪುರ

ವಿರುಪಾಪುರ, ಹಂಪಿ

3

ಹಂಪಿಯ ವಿರೂಪಾಕ್ಷ ದೇವಾಲಯದ ಹತ್ತಿರದಲ್ಲಿರುವ ನದಿಯ ಆಚೆ ಇರುವ ವಿರುಪಾಪುರ ಗದ್ದೆಯು ಕೂಡ ಒಂದು ಭೇಟಿ ನೀಡಬಹುದಾದ ಸ್ಥಳ. ಈ ಸ್ಥಳವು ಪ್ರಕೄತಿ ಸೌಂದರ್ಯದ ಜೊತೆಗೆ ಇರಲು ಯೋಗ್ಯವಾದ ತಂಗುದಾಣಗಳು ಮತ್ತು ಕುಟಿರಗಳನ್ನು ಹೊಂದಿದೆ. ಇದೊಂದು ಆಹ್ಲಾದಕರವಾದ ಅನುಭವ ನೀಡುವ ಸ್ಥಳವಾಗಿದೆ. ನದಿ ದಾಟಲು ಸೇತುವೆ ಇಲ್ಲದೆ ಇರುವದರಿಂದ ತೆಪ್ಪಗಳನ್ನು ಬಳಸಬಹುದಾಗಿದೆ.

 

ಇಲ್ಲಿ ಅಂದಿನ ಕಾಲದಲ್ಲಿ ಕಟ್ಟಿದ, ಹಳೆಯ ಸೇತುವೆಯ ಹಾಗೆ ಕಾಣುವ ಬುಕ್ಕ ಮೆಲ್ಗಾಲುವೆಯನ್ನು ಕಾಣಬಹುದು. ಪ್ರವಾಸಿಗರು ಈ ಮೇಲ್ಗಾಲುವೆಯನ್ನು ಬಳಸಿಕೊಂಡು, ಮುಖ್ಯ ರಸ್ತೆಯ ಮೂಲಕ ಆಂಜನೇಯ ದೇವಾಲಯ,ಆನೆಗೊಂದಿ ಹಾಗು ಪಂಪಾ ಸರೋವರಕ್ಕೆ ಹೋಗಬಹುದಾಗಿದೆ. ರಾತ್ರಿ ತಂಗಲು ಇಲ್ಲಿ ಬಾಡಿಗೆಗೆ ಗುಡಿಸಲುಗಳು ಲಭ್ಯವಿದ್ದು, ಪ್ರವಾಸಿಗರು ಸೂಕ್ತವಾಗಿ ಈ ಪ್ರದೇಶವನ್ನು ಅನ್ವೇಷಿಸಬಹುದು. ವಿರುಪಾಪುರ ಗದ್ದೆಯು ಬೆಟ್ಟ ಗುಡ್ಡಗಳ ವೀಕ್ಷಕರಿಗೆ ಒಂದು ಹೇಳಿ ಮಾಡಿಸಿದ ಸ್ಥಳವಾಗಿದ್ದು, ಇಲ್ಲಿರುವ ಅತೀಥಿ ಗೄಹಗಳು ಚಾರಣಕ್ಕೆ ಬೇಕಾದ ಸೂಕ್ತ ಸಾಮಗ್ರಿಗಳನ್ನು ಒದಗಿಸುತ್ತವೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat