Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಗೌಸ್ ಮೊಹಮ್ಮದನ ಗೋರಿ

ಗೌಸ್ ಮೊಹಮ್ಮದನ ಗೋರಿ, ಗ್ವಾಲಿಯರ್

1

ಗೌಸ್ ಮೊಹಮ್ಮದರು ಹದಿನೈದನೇ ಶತಮಾನದಲ್ಲಿ ವಾಸವಾಗಿದ್ದ ಸೂಫಿ ಸಂತರು. ಇವರು ಮೂಲತಃ ಅಫ್ಗನ್ ರಾಜಕುಮಾರರಾಗಿದ್ದರು. ನಂತರ ಸೂಫಿ ಸಂತರಾಗಿ ಪ್ರಸಿದ್ಧರಾದರು. ಇವರು ಪ್ರಸಿದ್ಧ ಸಂಗೀತಗಾರ ತಾನಸೇನನ ಸಂಗೀತ ಗುರುಗಳು. ಜೊತೆಗೆ ಮೊಘಲ ದೊರೆ ಬಾಬರನ ಪ್ರಮುಖ ಸಲಹೆಗಾರರು. ಗೌಸ್ ಮೊಹಮ್ಮದರ ಗೋರಿಯು ಮಧ್ಯಕಾಲೀನ ಮೊಘಲ ವಾಸ್ತುಶಿಲ್ಪ ಶೈಲಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಗೋರಿಯ ಅಪೂರ್ವವಾದ ವಾಸ್ತು ಶಿಲ್ಪ ಸೌಂದರ್ಯ ಮತ್ತು ಕಲ್ಲಿನ ಕೆತ್ತನೆ ಕಣ್ಣಿಗೆ ಅಮೋಘವಾದ ನೋಟವನ್ನು ನೀಡುತ್ತದೆ.

ಮೊಹಮ್ಮದ ಗೌಸರು ಯಾವುದೇ ಕಿರ್ತಿ, ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ಆದರೆ ಅಕ್ಬರ ದಿ ಗ್ರೇಟ ದೊರೆ ಸೇರಿದಂತೆ ಅನೇಕ ಮೊಘಲ ದೊರೆಗಳು ಅವನ ನೆನೆಪಿಗಾಗಿ ಈ ಅಮೋಘವಾದ ಗೋರಿಯನ್ನು ನಿರ್ಮಿಸಲು ಬಹಳ ವರ್ಷಗಳ ಪ್ರಯತ್ನವನ್ನು ತೆಗೆದುಕೊಂಡರು. ಇದು ಮೊಹಮ್ಮದ ಗೌಸನು ಮೊಘಲ ರಾಜ್ಯದಲ್ಲಿ ಹೊಂದಿದ  ಸ್ಥಾನಮಾನಗಳ ಬಗ್ಗೆ ಸೂಚಿಸುತ್ತದೆ. ಇದರ ಹತ್ತಿರದಲ್ಲಿಯೇ ತಾನಸೇನನ ನೆನೆಪಿಗಾಗಿ ನಿರ್ಮಿಸಲಾದ ತಾನಸೇನನ ಗೋರಿ ಅಥವಾ ತಾನಸೇನನ ಸ್ಮಾರಕವೂ ಇದೆ.

One Way
Return
From (Departure City)
To (Destination City)
Depart On
30 Jun,Tue
Return On
01 Jul,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
30 Jun,Tue
Check Out
01 Jul,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
30 Jun,Tue
Return On
01 Jul,Wed