ಝಾನ್ಸಿ : ವೀರ ನಾರಿಯ ಹೆಮ್ಮೆಯ ತಾಣ
ಝಾನ್ಸಿಯು ಇದು ಉತ್ತರ ಪ್ರದೇಶ ರಾಜ್ಯದ ಬುಂದೇಲಖಂಡ ಪ್ರದೇಶದ ಮಹಾದ್ವಾರ ಎಂದೇ ಪರಿಗಣಿಸಲ್ಪಡುತ್ತದೆ. ಇದು ಚಂದೇಲರ ಅವಧಿಯಲ್ಲಿ ವೈಭವದ ತುತ್ತುತುದಿಗೇರಿತು. ಆದರೆ ಸುಮಾರು ಹನ್ನೊಂದನೇ ಶತಮಾನದಲ್ಲಿ ಇವರ ಸಾಮ್ರಾಜ್ಯವು......
ಆಗ್ರಾ - ತಾಜ್ ಮಹಲಿನಿಂದ ಆಚೆಗೂ ಇದೆ ಅಂದ ಚೆಂದದ ಆಗರ.
ನಮ್ಮ ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್......
ವೃಂದಾವನ : ಶ್ರೀಕೃಷ್ಣನ ಲೀಲೆಗಳಿಗೆ ವೇದಿಕೆಯಾದ ನೆಲ
ಯಮುನಾ ನದಿ ತೀರದಲ್ಲಿರುವ ವೃಂದಾವನ ಪಟ್ಟಣವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಊರಾಗಿದೆ. ಏಕೆಂದರೆ ಈ ಊರಿನಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯದ ಬಹುಪಾಲು ಭಾಗವನ್ನು ಕಳೆದನಂತೆ. ಶ್ರೀ ಕೃಷ್ಣನಿಗೆ ಸಂಬಂಧಿಸಿದ......
ಶಿವಪುರಿ : ಭಾರತೀಯ ವನ್ಯಜೀವಿಗಳ ಹೃದಯಸ್ಥಳ
ಶಿವಪುರಿ, ಒಂದು ದಟ್ಟವಾದ ಅರಣ್ಯ ಪ್ರದೇಶ. ಒಂದು ಕಾಲದಲ್ಲಿ ಇದು ಮುಘಲ್ ದೊರೆಗಳು ಬೇಟೆಯಾಡುವ ಆಟದ ಮೈದಾನವಾಗಿತ್ತು. ಈ ದಟ್ಟವಾದ ಅರಣ್ಯ ಪ್ರದೇಶ ಇಂದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕರೇರ ಪಕ್ಷಿಧಾಮ, ಮಾಧವ......
ಫತೇಪುರ್ ಸಿಕ್ರಿ : ಮೊಘಲರ ಅದ್ಭುತ ವಾಸ್ತುಶಿಲ್ಪ
16 ನೇ ಶತಮಾನದಲ್ಲಿ ಅಂದರೆ 1571 ಮತ್ತು 1583 ನಡುವಿನಲ್ಲಿ ಮುಘಲ್ ಚಕ್ರವರ್ತಿ ಅಕ್ಬರ್ ಮೂಲಕ ಫತೇಪುರ್ ಸಿಕ್ರಿಯನ್ನು ನಿರ್ಮಿಸಲಾಗಿದೆ, ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣವಾದ ಫತೇಪುರ್ ಸಿಕ್ರಿ ......
ಮಥುರಾ : ಶ್ರೀ ಕೃಷ್ಣನ ಜನ್ಮಭೂಮಿ
ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ.......
ನದಿ ಪ್ರಸ್ಥಭೂಮಿಯಲ್ಲೊಂದು ಸುಂದರ ನಗರ ಗುನಾ
ಮಧ್ಯಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹರಿಯುವ ಪಾರ್ವತಿ ನದಿಯ ಪ್ರಸ್ಥಭೂಮಿಯಲ್ಲಿರುವುದೇ ಗುನಾ ನಗರ. ಗುನಾ ಜಿಲ್ಲೆಯಲ್ಲೇ ಗುನಾ ಹೆಸರಿನ ನಗರವಿರುವುದು ವಿಶೇಷ. ಈ ನಗರ ಚಂಬಲ್ ಮತ್ತು ಮಲ್ವಾಗೆ ರಹದಾರಿಯಾಗಿದೆ. ಗುನಾ,......
ಚಾಂದೇರಿ : ಐತಿಹಾಸಿಕ ಪ್ರವಾಸಿ ಸ್ಥಳ
ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯಲ್ಲಿರುವ ಚಾಂದೇರಿ ಐತಿಹಾಸಿಕ ಮಹತ್ವವನ್ನು ಪಡೆದ ಸ್ಥಳ. ಬುಂದೇಲ್ಖಂಡ ಮತ್ತು ಮಾಳ್ವಾ ಗಡಿ ಪ್ರದೇಶದ ನಡುವೆ ಈ ಪ್ರದೇಶ ಬರುತ್ತದೆ. ಈ ಪಟ್ಟಣವು ಅದರ ಐತಿಹಾಸಿಕ ಸ್ಮಾರಕಗಳು ಮತ್ತು......