Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಗ್ವಾಲಿಯರ್ ಕೋಟೆ

ಗ್ವಾಲಿಯರ್ ಕೋಟೆ, ಗ್ವಾಲಿಯರ್

17

ಈ ಕೋಟೆಯು ಭಾರತದ ವೈಭಯುತ ಮತ್ತು ಬೃಹತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಕೋಟೆಯು ಗ್ವಾಲಿಯರ್ ನಗರದ ಮಧ್ಯಭಾಗದಲ್ಲಿದ್ದು ಒಂದು ಬೆಟ್ಟದ ಮೇಲೆ ನೆಲೆ ನಿಂತಿದೆ. ಪ್ರವಾಸಿಯು ಕೋಟೆಯ ಮೇಲೆ ನಿಂತು ನೋಡಿದರೆ ಸಂಪೂರ್ಣ ಗ್ವಾಲಿಯರ್ ನಗರ ಮತ್ತು ಸುಂದರ ಕಣಿವೆಯ ಪಕ್ಷಿ ನೋಟ ಅವರಿಗೆ  ಕಾಣಸಿಗುತ್ತದೆ. ಈ ಬೆಟ್ಟಕ್ಕೆ ಹೋಗಲು ಅಂಕುಡೊಂಕಾದ ದಾರಿ ಇದೆ, ಈ ಅಂಕುಡೊಂಕಾದ ದಾರಿಯಲ್ಲಿ ನಿಮಗೆ ಜೈನ ತಿರ್ಥಂಕರರ ಭವ್ಯವಾದ ಕಲ್ಲಿನ ಕೆತ್ತನೆಗಳು ಕಂಡು ಬರುತ್ತವೆ.

ಪ್ರಸ್ತುತ ಗ್ವಾಲಿಯರ್ ಕೋಟೆಯನ್ನು ತೋಮರ ರಾಜವಂಶದ ರಾಜಾ ಮಾನಸಿಂಗ ತೋಮರನು ನಿರ್ಮಿಸಿದನು. ಗ್ವಾಲಿಯರ್ ಕೋಟೆಯ ಅನನ್ಯ ವಿನ್ಯಾಸವು  ಭಾರತೀಯ ವಾಸ್ತುಶಿಲ್ಪದ ಮಾದರಿಗಳ ಮೇಲೆ ಚೀನೀ ವಾಸ್ತುಶಿಲ್ಪ ಶೈಲಿ  ಪ್ರಭಾವದ ಅತ್ಯುತ್ತಮ ಉದಾಹರಣೆಯಾಗಿದೆ. ಗ್ವಾಲಿಯರ್ ಕೋಟೆಯ ಆಧಾರ ಸ್ತಂಭಗಳ ಮೇಲೆ ಕೆತ್ತಲಾಗಿರುವ ಚೀನೀ ಡ್ರ್ಯಾಗನಗಳು ಆ  ಕಾಲದ  ಇಂಡೋ-ಚೀನೀಸ ಸಂಬಂಧದಗಳಿಗೆ  ಪುರಾವೆಗಳಾಗಿ  ನಿಂತಿದೆ.

ಇದು ಮಧ್ಯಕಾಲೀನ ಭಾರತದ ವಾಸ್ತುಶಿಲ್ಪಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಗ್ವಾಲಿಯರ್ ಕೋಟೆ "ಭಾರತದ ಗಿಬ್ರಾಲ್ಟರ್" ಎಂದು ಜನಪ್ರಿಯವಾಗಿದೆ. ಗ್ವಾಲಿಯರ್ ಕೋಟೆಯು ನೂರಾರು ವರ್ಷಗಳ ಅನೇಕ ರಾಜವಂಶಗಳ ಆಳ್ವಿಕೆಯ ಸಾಕ್ಷಿಯಾಗಿದೆ. ಗ್ವಾಲಿಯರ್ ಕೋಟೆಯು ಝಾನ್ಸಿ ಕಿ ರಾಣಿ ಮತ್ತು ತಾತ್ಯಾ ಟೋಪೆ  ಇವರುಗಳು ಬ್ರಿಟಿಷ್ ಆಡಳಿತದ ವಿರುದ್ಧ ಮಾಡಿದ ಹೋರಾಟದಲ್ಲಿ  ಪ್ರಮುಖ ಸ್ಥಾನವನ್ನು ಪಡೆದಿತ್ತು.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri