Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಜಯ ವಿಲಾಸ ಮಹಲ್

ಜಯ ವಿಲಾಸ ಮಹಲ್, ಗ್ವಾಲಿಯರ್

3

ಜಯ ವಿಲಾಸ ಅರಮನೆಯು ಸಿಂಧಿಯ ರಾಜವಂಶದವರ ವಾಸಸ್ಥಳವಾಗಿದೆ ಮತ್ತು ಇಂದಿಗೂ ಇದು ಅವರ ಪೂರ್ವಜರ ವಾಸಸ್ಥಾನವಾಗಿದೆ. ಈ ಅರಮನೆಯ ಒಂದು ಭಾಗವನ್ನು ವಸ್ತು ಸಂಗ್ರಹಾಲಯವನ್ನಾಗಿ ಉಪಯೋಗಿಸಲಾಗುತ್ತಿದೆ. ಇದನ್ನು 1809 ರಲ್ಲಿ ಜಿಯಾಜಿ ರಾವ ಸಿಂಧಿಯ ರವರು ನಿರ್ಮಿಸಿದರು. ಲೆಫ್ಟಿನಂಟ್ ಕರ್ನಲ್ ಸರ್ ಮೈಕೆಲ್ ಫಿಲೋಸ್ ಈ ಅರಮನೆಯ ವಾಸ್ತು ಶಿಲ್ಪಿ. ಇದರ ವಾಸ್ತುಶಿಲ್ಪವು ಇಟಾಲಿಯನ್, ಟಸ್ಕನ್  ಮತ್ತು ಕೋರಿಂಥಿಯನ್ ಶೈಲಿಗಳ ಅಮೋಘ ಮಿಶ್ರಣವಾಗಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ಸಿಂಧಿಯ ಆಳ್ವಿಕೆಯ ಹಲವಾರು ಕಲಾಕೃತಿಗಳು ಮತ್ತು ದಾಖಲೆಗಳು ಮತ್ತು ಔರಂಗಜೇಬ,  ಷಾಹಜಾನರ ಖಡ್ಗಗಳ ಸಂರಕ್ಷಿಸಿಡಲಾಗಿದೆ. ಇಟಲಿ ಮತ್ತು ಫ್ರಾನ್ಸ್ ದೇಶಗಳ ಕಲಾಕೃತಿಗಳು ಮತ್ತು ಹಡಗುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ಎರಡು ದೊಡ್ದದಾದ ಬೆಲ್ಜಿಯಂನ ದೀಪಗುಚ್ಚಗುಳನ್ನು ನೋಡಬಹುದಾಗಿದೆ. ಇದು ಅನೇಕ ಟನ್‍ಗಳ ತೂಕವನ್ನು ಹೊಂದಿದ್ದು, ವಸ್ತು ಸಂಗ್ರಹಾಲಯದಲ್ಲಿ ತೂಗು ಹಾಕಲಾಗಿದೆ. ಇದು ಖಂಡಿತವಾಗಿಯೂ ನೋಡುಗನ ಮನಸ್ಸನ್ನು ಸೆಳೆಯುತ್ತದೆ. ಇದು ಇತಿಹಾಸಕಾರರನ್ನು ಅಷ್ಟೇ ಅಲ್ಲದೇ,  ಸಾರ್ವಜನಿಕರ ಆಸಕ್ತಿಯನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed