Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ಫಿರೋಜ್ಪುರ್ ನಾಲಾ

ಫಿರೋಜ್ಪುರ್ ನಾಲಾ, ಗುಲ್ಮಾರ್ಗ್

1

ಶಿನ್ಮಹಿನ್ಯು ಅಂತಲೂ ಕರೆಸಿಕೊಳ್ಳುವ ಫಿರೋಜ್ಪುರ್ ನಾಲಾವು ಒಂದು ನೈಸರ್ಗಿಕ ತೊರೆಯಾಗಿದ್ದು, ಗುಲ್‌ಮಾರ್ಗ್ ದಿಂದ  5 ಕಿ.ಮೀ. ದೂರದಲ್ಲಿರುವ ಫಿರೋಜ್ಪುರ್ ಶಿಖರ ಶೃಂಗದಿಂದ ಉಗಮಗೊಳ್ಳುತ್ತದೆ. ಈ ನೀರಿನ ಕೊಳವು ಪ್ರವಾಸಿಗರನ್ನು ಅಪಾರವಾಗಿ ಸೆಳೆಯುತ್ತದೆ. ಇಲ್ಲಿ ಪ್ರವಾಸಿಗರು ಗಾಳ ಹಾಕಿ ಮೀನು ಹಿಡಿಯುವ ಕ್ರಿಯೆಯ ಆನಂದವನ್ನು ಅನುಭವಿಸಬಹುದು.

ಸ್ಥಳೀಯರು ಈ ಕೊಳದ ನೀರನ್ನು ಕುಡಿಯುವ ಕಾರ್ಯಕ್ಕೆ ಬಳಕೆ ಮಾಡುತ್ತಾರೆ. ಇವರ ನಂಬಿಕೆ ಪ್ರಕಾರ, ಪರ್ವತಗಳ ಮೇಲಿರುವ ದೇವರ ಆಶೀರ್ವಾದ ಈ ನೀರಿನಲ್ಲಿದೆ. ಇದು ಇಲ್ಲಿನ ಅನೇಕ ಜನಪ್ರಿಯ ಪ್ರವಾಸಿತಾಣಗಳಲ್ಲಿ ಒಂದೆನಿಸಿದೆ. ಫಿರೋಜ್ಪುರ್ ನಾಲಾಗೆ ಪ್ರವಾಸಿಗರು ಬರುವುದು ಇನ್ನೊಂದು ಕಾರಣಕ್ಕೆ. ಇಲ್ಲಿನ ತೋಸಾಮೈದಾನ್‌ಗೆ ಭೇಟಿ ನೀಡಲು. ಇದು ಮೂರು ದಿನಗಳ ಟ್ರೆಕ್ಕಿಂಗ್‌ ಸಾಗಿದ ನಂತರ ಸಿಗುವ ಪ್ರದೇಶ. ಇದು ಸುಮಾರು 50 ಕಿ.ಮೀ. ದೂರದಲ್ಲಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat