ಒಂದು ಅತ್ಯಾಕಷಕ ತಾಣವಾಗಿ ಹೈಲ್ಯಾಂಡ್ ತಪ್ಪಲಿನಲ್ಲಿರುವ ಬೆಂಜೀಸ್ ಬಾರ್ ಅನ್ನು ನಿರ್ಮಿಸಲಾಗಿದೆ. ಗುಲ್‌ಮಾರ್ಗ್ ನ ಒಳ ಹಾಗೂ ಹೊರ ಭಾಗದ ಅತ್ಯಾಕರ್ಷಕ ನೋಟವನ್ನು ಇಲ್ಲಿಂದ ಸವಿಯಬಹುದು. ಸ್ಥಳ ವೀಕ್ಷಣೆ ಮಾತ್ರವಲ್ಲ, ವಿಶ್ರಾಂತಿ ಹಾಗೂ ಅಪರೂಪದ ಆಹಾರ ಸೇವನೆಗೂ ಹೇಳಿ ಮಾಡಿಸಿದ ತಾಣ ಇದಾಗಿದೆ. ಇದೊಂದು ಆಕರ್ಷಕ ಮ್ಯೂಸಿಯಂ ಆಗಿಯೂ ಕಂಡು ಬರುತ್ತದೆ. ಇಲ್ಲಿ ಇದರ ಹಿಂದಿನ ಮಾಲೀಕರ ಖಾಸಗಿ ಸಂಗ್ರಹಗಳನ್ನು ಜೋಪಾನವಾಗಿ ಸಂರಕ್ಷಿಸಿಡಲಾಗಿದೆ.


Click it and Unblock the Notifications