Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಪಾಲ್ಪುರ » ಆಕರ್ಷಣೆಗಳು » ಸೋನೆಪುರ್ ಕಡಲ ಕಿನಾರೆ

ಸೋನೆಪುರ್ ಕಡಲ ಕಿನಾರೆ, ಗೋಪಾಲ್ಪುರ

1

ಸೋನೆಪುರ್ ಬೀಚ್, ಇಡೀ ಓರಿಸ್ಸಾ ರಾಜ್ಯದಲ್ಲಿಯೇ ಅತ್ಯುತ್ತಮ ಬೀಚ್ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಬೀಚ್, ರಾಜ್ಯದ ಗಂಜಾಂ ಜಿಲ್ಲೆಯಲ್ಲಿದೆ. ಇದು ಆಂಧ್ರ ಪ್ರದೇಶ ಮತ್ತು ಓರಿಸ್ಸಾ ಗಡಿಗಳ ಮೇಲಿರುವ ಒಂದು ಸುಂದರವಾದ ಕಡಲತೀರವಾಗಿದೆ. ಈ ಸ್ಥಳವು ದಕ್ಷಿಣ ರಾಜ್ಯಗಳೊಂದಿಗೆ ಸಪರ್ಕ ಹೊಂದಿದೆ. ಕಡಲತೀರವು ಬಹುದಾ ನದಿಯ ಜೊತೆಗೆ ಸಮುದ್ರದಿಂದ ಮುಖ್ಯ ಭೂಮಿಯನ್ನು ವಿಂಗಡಿಸುತ್ತದೆ.

ಸೋನೆಪುರ್ ಬೀಚ್ ಗೆ ಮಾನವ ನಾಗರಿಕತೆಯ ಛಾಪು ತೌಲದ ಒಂದು ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು, ಓರಿಸ್ಸಾ ಅತ್ಯಂತ ಅದ್ಭುತ ಸ್ವತ್ತುಗಳಲ್ಲಿ ಒಂದು ಎಂದು ಅನೇಕರು ನಂಬುತ್ತಾರೆ. ಕಡಲತೀರವು ಬೆರ್ಹಾಂಪುರ್ ದಿಂದ 10 - 12 ಕಿ. ಮೀ ದೂರದಲ್ಲಿ ನೆಲೆಸಿದೆ. ಬಂಗಾಳ ಕೊಲ್ಲಿ ಮತ್ತು ನದಿಯ ಸಂಗಮ ಬಿಂದುವಿಗೆ ಪ್ರವಾಸಿಗರು ಹೋಗಲು ಮೋಟಾರು ದೋಣಿ ಸೇವೆಗಳು ಇಲ್ಲಿ ಲಭ್ಯವಿವೆ.

ಕಡಲ ಕಿನಾರೆಯ ಸೌಂದರ್ಯವನ್ನು ಸವಿಯಲು ಗೋಪಾಲ ಪುರ್ ಕ್ಕೆ ಬಂದ ಪ್ರವಾಸಿಗರು ಈ ಸ್ಥಳಕ್ಕೆ ಒಮ್ಮೆಯಾದರೂ ಆಗಮಿಸಲೇಬೇಕು. ಪ್ರವಾಸಿಗರು ಈ ಕಡಲತೀರದಲ್ಲಿ ಕುದುರೆ ಸವಾರಿಯನ್ನೂ ಆನಂದಿಸಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed