India
Search
 • Follow NativePlanet
Share
ಮುಖಪುಟ » ಸ್ಥಳಗಳು » ಗೋಪಾಲ್ಪುರ » ಆಕರ್ಷಣೆಗಳು » ಮಾ ತಾರಾ ತಾರಿಣಿ ಬೆಟ್ಟ ದೇಗುಲ

ಮಾ ತಾರಾ ತಾರಿಣಿ ಬೆಟ್ಟ ದೇಗುಲ, ಗೋಪಾಲ್ಪುರ

1

ಮಾ ತಾರಾ ತಾರಿಣಿ ಬೆಟ್ಟದ ದೇಗುಲವನ್ನು, ಇಡೀ ದೇಶದಲ್ಲಿಯೇ ಮಾ ತಾರಾ ದೇವಿಯ ಹಳೆಯ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದು  ಕೆಲವೇ ಕಿಲೋಮೀಟರ್ ದೂರದಲ್ಲಿರುವ ಗೋಪಾಲಪುರ ಕರಾವಳಿ ಪಟ್ಟಣದಲ್ಲಿ  ಕುಮಾರಿ ಬೆಟ್ಟಗಳಲ್ಲಿ ರುಷಿಕುಲ್ಯ ನದಿಯ ತಟದಲ್ಲಿ ನಿರ್ಮಿಸಲ್ಪಟ್ಟಿದೆ. ಇದು ಹತ್ತಿರದ ರೈಲ್ವೆ ನಿಲ್ದಾಣ ಬೇರ್ಹಂಪುರ್ ದಿಂದ 13 ಕಿ. ಮೀ ದೂರದಲ್ಲಿದೆ. ಸಾವಿರಾರು ಭಕ್ತರು ತಾಯಿ ದೇವತೆಯರ ಶ್ರೇಯಸ್ಕರ ಆಶೀರ್ವಾದವನ್ನು ಪಡೆಯುವ ಸಲುವಾಗಿ ನಿಯಮಿತವಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಈ ದೇವಸ್ಥಾನದಲ್ಲಿ, ಮಾ ತಾರಾ ಮತ್ತು ಮಾ ತಾರಿಣಿ ಎಂಬ ಎರಡು ದೇವತೆಯರನ್ನು ಪೂಜಿಸಲಾಗುತ್ತದೆ. ಈ ದೇವತೆಗಳು ಆದಿ ಶಕ್ತಿಯ ರೂಪ  ಎಂದು ಸ್ಥಳೀಯರು ನಂಬುತ್ತಾರೆ. ಜೊತೆಗೆ ಈ ದೇವಾಲಯ ಭಾರತದ ಪ್ರಾಚೀನ ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೇವಾಲಯವು  ಓರಿಸ್ಸಾ ರಾಜಧಾನಿ ಭುವನೇಶ್ವರದಿಂದ ನೂರ ಎಪ್ಪತ್ತ ನಾಲ್ಕು ಕಿಲೋಮೀಟರುಗಳಷ್ಟು ದೂರದಲ್ಲಿದೆ. ದೇವಾಲಯಕ್ಕೆ ಟ್ಯಾಕ್ಸಿ ಸೇವೆ ಸಹ ಹತ್ತಿರದ ನಗರಗಳಿಂದ ಲಭ್ಯವಿದೆ. ಈ ದೇಗುಲದಲ್ಲಿ ಪೂಜಿಸಲ್ಪಡುವ ದೇವಿಯ ವಿಗ್ರಹವನ್ನು ಚಿನ್ನ ಮತ್ತು ಬೆಳ್ಳಿಯ ಒಡವೆಗಳಿಂದ ಅಲಂಕರಿಸಲಾಗಿದೆ.

One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu