Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಪಾಲ್ಪುರ » ಆಕರ್ಷಣೆಗಳು

ಗೋಪಾಲ್ಪುರ ಆಕರ್ಷಣೆಗಳು

  • 01ಗೋಪಾಲ್ ಪುರ್ ಕಡಲ ಕಿನಾರೆ

    ಗೋಪಾಲ್ ಪುರ ಕಡಲ ಕಿನಾರೆ ನಿಮ್ಮ ಗೆಳೆಯರು ಮತ್ತು ಕುಟುಂಬದ ಜೊತೆಗೆ ಭೇಟಿ ನೀಡಲು ಸೂಕ್ತವಾದ ತಾಣವಾಗಿದೆ. ಇಲ್ಲಿ ನೀವು ಪ್ರಕೃತಿಯನ್ನು ಬಹಳ ಸಮೀಪದಿಂದ ಕಾಣಬಹುದಾಗಿದೆ. ಇಲ್ಲಿನ ಕಿನಾರೆಯಲ್ಲಿ ಸ್ನಾನ ಮಾಡುವಮಜವೇ ಬೇರೆ. ಈ ಕಡಲ ಕಿನಾರೆ ನೀಡುವ ಮಜವನ್ನು ನೀಡುವ ಕಡಲ ಕಿನಾರೆಗಳು ಭಾರತದಲ್ಲಿ ಹೆಚ್ಚಿಲ್ಲ. ಇಲ್ಲಿ ಮನೋರಂಜನೆಗೂ...

    + ಹೆಚ್ಚಿಗೆ ಓದಿ
  • 02ಆರ್ಯಪಲ್ಲಿ ಕಡಲ ಕಿನಾರೆ

    ಆರ್ಯಪಲ್ಲಿ ಕಡಲ ಕಿನಾರೆ

    ಕೇವಲ ಗೋಪಾಲ್ ಪುರವಷ್ಟೇ ಅಲ್ಲದೆ ಇಡಿಯ ಒರಿಸ್ಸಾದಲ್ಲೇ ಇದು ಪ್ರಸಿದ್ಧ ಕಡಲ ಕಿನಾರೆಯಾಗಿದೆ. ಗೋಪಾಲ್ ಪುರದ ಕಡಲ ಕಿನಾರೆಗೆ ಭೇಟಿ ನೀಡಿದವರು ಆರ್ಯಪಲ್ಲಿ ಕಡಲ ಕಿನಾರೆಗೆ ಭೇಟಿ ನೀಡಲೇ ಬೇಕು. ಸೂರ್ಯಾಸ್ತದ ಸಮಯದಲ್ಲಿ ಎತ್ತರದ ಅಲೆಗಳು ಏಳುವ ಸಮಯದಲ್ಲಿ ಇಲ್ಲಿನ ದೃಶ್ಯಗಳು ನಿಮ್ಮನ್ನು ಬೆರಗಾಗಿಸುವುದರಲ್ಲಿ ಅನುಮಾನವೇ ಇಲ್ಲ....

    + ಹೆಚ್ಚಿಗೆ ಓದಿ
  • 03ಸೋನೆಪುರ್ ಕಡಲ ಕಿನಾರೆ

    ಸೋನೆಪುರ್ ಕಡಲ ಕಿನಾರೆ

    ಸೋನೆಪುರ್ ಬೀಚ್, ಇಡೀ ಓರಿಸ್ಸಾ ರಾಜ್ಯದಲ್ಲಿಯೇ ಅತ್ಯುತ್ತಮ ಬೀಚ್ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಬೀಚ್, ರಾಜ್ಯದ ಗಂಜಾಂ ಜಿಲ್ಲೆಯಲ್ಲಿದೆ. ಇದು ಆಂಧ್ರ ಪ್ರದೇಶ ಮತ್ತು ಓರಿಸ್ಸಾ ಗಡಿಗಳ ಮೇಲಿರುವ ಒಂದು ಸುಂದರವಾದ ಕಡಲತೀರವಾಗಿದೆ. ಈ ಸ್ಥಳವು ದಕ್ಷಿಣ ರಾಜ್ಯಗಳೊಂದಿಗೆ ಸಪರ್ಕ ಹೊಂದಿದೆ. ಕಡಲತೀರವು ಬಹುದಾ ನದಿಯ...

    + ಹೆಚ್ಚಿಗೆ ಓದಿ
  • 04ಮಾ ತಾರಾ ತಾರಿಣಿ ಬೆಟ್ಟ ದೇಗುಲ

    ಮಾ ತಾರಾ ತಾರಿಣಿ ಬೆಟ್ಟ ದೇಗುಲ

    ಮಾ ತಾರಾ ತಾರಿಣಿ ಬೆಟ್ಟದ ದೇಗುಲವನ್ನು, ಇಡೀ ದೇಶದಲ್ಲಿಯೇ ಮಾ ತಾರಾ ದೇವಿಯ ಹಳೆಯ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದು  ಕೆಲವೇ ಕಿಲೋಮೀಟರ್ ದೂರದಲ್ಲಿರುವ ಗೋಪಾಲಪುರ ಕರಾವಳಿ ಪಟ್ಟಣದಲ್ಲಿ  ಕುಮಾರಿ ಬೆಟ್ಟಗಳಲ್ಲಿ ರುಷಿಕುಲ್ಯ ನದಿಯ ತಟದಲ್ಲಿ ನಿರ್ಮಿಸಲ್ಪಟ್ಟಿದೆ. ಇದು ಹತ್ತಿರದ ರೈಲ್ವೆ...

    + ಹೆಚ್ಚಿಗೆ ಓದಿ
  • 05ಪಂಚಮಾ

    ಪಂಚಮಾ

    ಶ್ರೇಯಸ್ಕರ, ಸಿದ್ಧ ವಿನಾಯಕ/ಸಿದ್ಧಿ ವಿನಾಯಕ ದೇವಾಲಯವನ್ನು ಹೊಂದಿರುವ ಪಂಚಮಾ, ಓರಿಸ್ಸಾದ ಇಡೀ ಗಂಜಾಂ ಜಿಲ್ಲೆಯಲ್ಲಿಯೇ ಒಂದು ಅತ್ಯಂತ ಪ್ರಸಿದ್ಧ ಗ್ರಾಮ. ಈ ಸ್ಥಳ ಭಗವಾನ್ ಗಣೇಶ್ ಜಿಯ ಪ್ರಮುಖ ಆರಾಧನಾ ಕೇಂದ್ರಗಳಲ್ಲಿ ಒಂದೆಂದು  ಪರಿಗಣಿಸಲಾಗಿದೆ.

    ಇದು ಪಂಚದೇವತೆಗಳನ್ನೂ  ಸಹ ಪೂಜಿಸಲಾಗುವ ರಾಜ್ಯದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon