Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು » ಮಹಾ ಗಣಪತಿ ದೇವಾಲಯ

ಮಹಾ ಗಣಪತಿ ದೇವಾಲಯ, ಗೋಕರ್ಣ

1

ಮಹಾಗಣಪತಿ  ದೇವಾಲಯವು  ಮಹಾಬಲೇಶ್ವರ ದೇವಸ್ಥಾನದ ಹತ್ತಿರದಲ್ಲೇ ಇರುವ ಒಂದು ಹೆಸರಾಂತ ಧಾರ್ಮಿಕ ತಾಣವಾಗಿದೆ. ರಾಕ್ಷಸರ ರಾಜನಾದ ರಾವಣನನ್ನು ವಂಚಿಸಿ ಆತ್ಮಲಿಂಗವನ್ನು ಅವನಿಂದ ದೂರ ಮಾಡಿ ಯಶಸ್ವಿಯಾದ ಗಣಪತಿಯ ಸ್ಮರಣೆಗಾಗಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಸ್ಥಳೀಯರ ನಂಬಿಕೆಯ  ಪ್ರಕಾರ, ಭಕ್ತರು ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗುವ ಮೊದಲು ಮಹಾ ಗಣಪತಿ ದೇವಸ್ಥಾನ ಭೇಟಿ ನೀಡಬೇಕು. ಈ ದೇವಸ್ಥಾನ ತನ್ನ 1.3 ಮೀಟರ್ ಎತ್ತರದ  ಗಣೇಶನ ಕಪ್ಪು ಕಲ್ಲಿನ ವಿಗ್ರಹದಿಂದ  ಪ್ರವಾಸಿಗರಲ್ಲಿ ಪ್ರಖ್ಯಾತಿ ಹೊಂದಿದೆ. ಭಕ್ತರು ಈ ದೇವಾಲಯದಲ್ಲಿ  ಪೂಜೆ ಸಲ್ಲಿಸುವ ಪ್ರಮುಖ ಕಾರಣವೇನೆಂದರೆ  ಗಣೇಶನಿಗೆ ಈ ಸ್ಥಳದಲ್ಲಿ  ತನ್ನ ಮೊದಲ ಗೌರವವನ್ನು ಪಿತೃವಾದ ಶಿವನು ತನ್ನ ಆಶೀರ್ವಾದಗಳೊಂದಿಗೆ  ಸಲ್ಲಿಸಿದನು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri