Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರ್ನಾರ್ » ಆಕರ್ಷಣೆಗಳು » ಭವನಾಥ ಮಹಾದೇವ ದೇವಾಲಯ

ಭವನಾಥ ಮಹಾದೇವ ದೇವಾಲಯ, ಗಿರ್ನಾರ್

1

ಗಿರ್ನಾರ್ ಶಿಖರದ ಮೇಲಿರುವ ಮತ್ತೊಂದು ದೇವಾಲಯವೆಂದರೆ ಭವನಾಥ ಮಹಾದೇವ ದೇವಾಲಯ. ಈ ದೇವಾಲಯದಲ್ಲಿ ಆಚರಣೆಯಾಗುವ ಪ್ರಮುಖ ಉತ್ಸವವೆಂದರೆ ಶಿವರಾತ್ರಿ. ಶಿವರಾತ್ರಿಯ ಸಮಯದಲ್ಲಿ ಸ್ವತಃ ಪರಶಿವನೇ ಕೈಲಾಸದಿಂದ ಇಲ್ಲಿಗೆ ಬರುತ್ತಾನೆ ಎನ್ನುವ ನಂಬಿಕೆಯಿದ್ದು, ಶಿವರಾತ್ರಿಯನ್ನು ಇಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ವೇಳೆ ನಗ್ನಾವಸ್ಥೆಯಲ್ಲಿರುವ ಸಾಧು ಸಂತರುಗಳು ಬಂದು, ಇಲ್ಲಿ ನರ್ತಿಸಿ, ಪರಶಿವನನ್ನು ಆರಾಧಿಸುತ್ತಾರೆ.

ಇಲ್ಲಿರುವ ಶಿವಲಿಂಗವು ಇಲ್ಲೇ ಉದ್ಭವವಾದುದು ಎನ್ನುವ ಪ್ರತೀತಿಯೂ ಇದೆ. ಶಿವ ಮತ್ತು ಪಾರ್ವತಿ ಜೊತೆಯಾಗಿ ನಡೆದುಕೊಂಡು ಹೋಗುತ್ತಿರುವ ವೇಳೆ ಅವರ ಪವಿತ್ರ ಬಟ್ಟೆಯೊಂದು ಇಲ್ಲಿನ ಮುರ್ಗಿ ಕುಂಡ್‌ಗೆ ಬಿದ್ದು, ಬಳಿಕ ಪವಿತ್ರ ತಾಣವಾಗಿ ಮಾರ್ಪಟ್ಟಿತು ಎನ್ನುವ ನಂಬಿಕೆ ಕೂಡಾ ಈ ಭಾಗದಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed