Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ಸರಸ್ವತಿ ದೇವಸ್ಥಾನ

ಸರಸ್ವತಿ ದೇವಸ್ಥಾನ, ಗದಗ್

1

ಸರಸ್ವತಿ ದೇವಸ್ಥಾನವು ಗದಗಿನ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿದೆ. ಈ ದೇವಸ್ಥಾನವು ಪುರಾತನ ಚಾಲುಕ್ಯ ಕಲೆಯ ಪ್ರತಿನಿಧಿ. ಈ ದೇವಸ್ಥಾನವು ಸ್ತಂಭಗಳು ಮತ್ತು ಸುಂದರವಾಗಿ ನಿರ್ಮಿಸಿದ ಮುಖಮಂಟಪ ಹಾಗೂ ಅಂಕಣಗಳನ್ನು ಹೊಂದಿದೆ. ಕೆಲವು ಸಮಾಜವಿರೋಧಿ ಶಕ್ತಿಗಳಿಂದ ಇಲ್ಲಿನ ಸರಸ್ವತಿ ದೇವಿಯ ವಿಗ್ರಹವು ಭಗ್ನಗೊಂಡಿದೆ. ಆದರೆ ಇತ್ತೀಚೆಗೆ ಅದೇ ಸ್ಥಾನದಲ್ಲಿ ಹೊಸದಾಗಿ ಕೆತ್ತನೆ ಮಾಡಿದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಆದಿ ಶಂಕರಾಚಾರ್ಯರ ಮೂರ್ತಿಯೂ ಇಲ್ಲಿದೆ. ಸರಸ್ವತಿ ದೇವಸ್ಥಾನದ ಹೊರತಾಗಿ, ದೇಗುಲದ ಆವರಣದಲ್ಲಿ ಇನ್ನೂ ಕೆಲವು ದೇವಸ್ಥಾನಗಳಿವೆ. ಇಲ್ಲಿನ ದೇವಸ್ಥಾನಗಳ ಸೌಂದರ್ಯವನ್ನು ಹೋಲಿಸಿದರೆ ಸರಸ್ವತಿ ದೇವಸ್ಥಾನವು ಎಲ್ಲಕ್ಕಿಂತಲೂ ಪ್ರಮುಖವಾದದ್ದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat