Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ಲಕ್ಷ್ಮೇಶ್ವರ

ಲಕ್ಷ್ಮೇಶ್ವರ, ಗದಗ್

1

ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರ ಒಂದು ಕೃಷಿ ಚಟುವಟಿಕೆಯುಳ್ಳ ಪಟ್ಟಣವಾಗಿದೆ. ಧಾರ್ಮಿಕ ಹಿನ್ನಿಲೆಗೂ ಹೆಸರುವಾಸಿಯಾಗಿರುವ ಈ ಪಟ್ಟಣದಲ್ಲಿ ಶಿವನ ಆರಾಧಕರು ಹಾಗು ಜೈನ ಸಮುದಾಯದವರನ್ನು ಕಾಣಬಹುದು. ಇಲ್ಲಿರುವ, ಶಿವನಿಗೆ ಸಮರ್ಪಿತವಾಗಿರುವ ಸೋಮೇಶ್ವರ ದೇವಸ್ಥಾನವು ಕಲ್ಲಿನಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಗರ್ಭ ಭಾಗವನ್ನು ಹೊಂದಿದೆ. ಸಣ್ಣಬಸದಿ ಮತ್ತು ಶಂಖಬಸದಿ ಇಲ್ಲಿರುವ ಎರಡು ಪ್ರಮುಖ ಜೈನ ದೇವಾಲಯಗಳು.

ದರ್ಗಾ, ಜಾಮಾ ಮಸೀದಿ, ಮುಖ ಬಸವಣ್ಣ ದೇಗುಲ, ಕೋಡಿಯಲ್ಲಮ್ಮಾ ದೇವಸ್ಥಾನ ಮತ್ತು ಸೂರ್ಯನಾರಾಯಣನ ಬೃಹತ್ ಪ್ರತಿಮೆ ಇಲ್ಲಿರುವ ಕೆಲವು ಪ್ರಮುಖ ಆಕರ್ಷಣೆಗಳು. ಈ ಪಟ್ಟಣವು ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಹೆಸರುವಾಸಿಯಾಗಿದ್ದು, ನೀವೆನಾದರೂ ಗದಗಿನ ಪ್ರವಾಸಕ್ಕೆ ಹೋದರೆ ಖಂಡಿತವಾಗಿಯೂ ಈ ಪ್ರದೇಶವನ್ನು ಭೇಟಿ ಮಾಡಬೇಕೆಂಬುದು ನಮ್ಮ ಅಭಿಪ್ರಾಯ. ಈ ಪಟ್ಟಣವು ಸ್ಥಾಪನೆಯಾದಾಗಿನಿಂದ ಹಲವು ಬಾರಿ ನಾಮ ಬದಲಾವಣೆಗಳನ್ನು ಹೊಂದಿದ್ದು, ಅವುಗಳಲ್ಲಿ ಈ ಪಟ್ಟಣಕ್ಕಿದ್ದ ಕೆಲವು ಹಿಂದಿನ ಹೆಸರುಗಳೆಂದರೆ ಪುರಿಗೆರೆ, ಪೊರಿಗೆರೆ, ಪುರಿಕಾನಗರ, ಪುಲಿಕಾನಗರ ಮತ್ತು ಪುಲಿಗೆರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed