Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ರೋಣದ ಐತಿಹಾಸಿಕ ಸ್ಮಾರಕಗಳು

ರೋಣದ ಐತಿಹಾಸಿಕ ಸ್ಮಾರಕಗಳು, ಗದಗ್

1

ರೋಣ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದೆ. ಗದಗ ಜಿಲ್ಲೆಯಲ್ಲಿ ಅತ್ಯಂತ ಜನಪ್ರಿಯ ತಾಲೂಕು ಇದು. ಹಿಂದಿನ ಕಾಲದಲ್ಲಿ ರೋಣಕ್ಕೆ ದ್ರೋಣಪುರ ಎಂದು ಕರೆಯಲಾಗಿತ್ತಂತೆ. ಈ ಹೆಸರು ಬಂದಿದ್ದೇಕೆಂದರೆ ದ್ರೊಣಾಚಾರ್ಯರು ಈ ಪಟ್ಟಣವನ್ನು ನಿರ್ಮಿಸಿದ್ದರು ಎಂಬುದರಿಂದಾಗಿ. ಹೀಗಾಗಿ ಪುರಾತನ ಕಾಲದ ವಾಸ್ತುಶಿಲ್ಪ ಶೈಲಿ ಇಂದಿಗೂ ಕಣ್ಣಿಗೆ ರಾಚುವಂತಿದೆ. ಪಟ್ಟಣದ ಇನ್ನೂ ಕೆಲವು ಐತಿಹಾಸಿಕ ಸ್ಮಾರಕಗಳೆಂದರೆ ಅನಂತಶಯನ ದೇವಸ್ಥಾನ, ಶಿವನ ದೇವಸ್ಥಾನ, ಕಲ್ಲುಗುಡಿ, ಲೋಕನಾಥ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಪಾರ್ಶ್ವನಾಥ ಜೈನ ದೇವಸ್ಥಾನ ಮತ್ತು ಸೋಮಲಿಂಗೇಶ್ವರ ದೇವಸ್ಥಾನ... ಹೀಗೆ ಸಾಕಷ್ಟು ದೇವಸ್ಥಾನಗಳು ರೋಣದಲ್ಲಿವೆ. ಇವುಗಳಲ್ಲಿ ಕೆಲವು ಜನಪ್ರಿಯ ದೇವಸ್ಥಾನಗಳನ್ನು ಮಾತ್ರ ಇಲ್ಲಿ ಉದ್ಧರಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed