ಪಚಿಸಿ ಅಕ್ಷರಶಃ ಅರ್ಥ ಚೆಸ್ ರೀತಿಯದಾದ ಒಂದು ಆಟ ಎಂದಾಗುತ್ತದೆ. ಈ ದರ್ಬಾರ್, ದಿವಾನ್ ಇ ಅಮ್ ನ ಬಳಿ ಇದೆ. ಇಲ್ಲಿನ ಆವರಣವನ್ನು ನೋಡಿದರೆ ಚೆಸ್ ಬೋರ್ಡ್ ನಂತೆಯೇ ಕಾಣುತ್ತದೆ ಏಕೆಂದರೆ ಇದು ಕಪ್ಪು ಬಿಳುಪು ಚೌಕವನ್ನು ಹೊಂದಿದೆ. ಹಳೆ ಕಾಲದಲ್ಲಿ ಚಕ್ರವರ್ತಿ ಇಲ್ಲಿ ಚೆಸ್ ರೀತಿಯ ಆಟವನ್ನು ಆಡುತ್ತಿದ್ದ ಒಂದೇ ವ್ಯತ್ಯಾಸವೆಂದರೆ ಆತ ಇಲ್ಲಿ ಮನುಷ್ಯರನ್ನು ಬಳಸಿ ಆಡುತ್ತಿದ್ದ.
ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಮತ್ತು ಇತಿಹಾಸಕಾರರು ಮೊಘಲರ ಜೀವನ ಶೈಲಿ ಮತ್ತು ಸಾಮಾಜಿಕ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಬರುತ್ತಾರೆ.


Click it and Unblock the Notifications