Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು » ಇಬಾದತ್ ಖಾನಾ

ಇಬಾದತ್ ಖಾನಾ, ಫತೇಪುರ್ ಸಿಕ್ರಿ

1

ಇಬಾದತ್ ಖಾನಾ ಅಥವಾ ಆರಾಧನಾ ಮನೆ ಇದನ್ನು ಅಕ್ಬರ್ ತನ್ನ ಅರಮನೆಯಲ್ಲಿ ಜನರನ್ನು ಭೇಟಿ ನೀಡಲು ಅಥವಾ ಪ್ರಾರ್ಥನಾ ಸ್ಥಳವಾಗಿ ನಿರ್ಮಿಸಿದನು. ಮೂಲತಃ ಆತ ಸುನ್ನಿ ಮುಸ್ಲಿಂ ಜನಾಂಗದವರು ಭೇಟಿ ನೀಡಿ ಸಾಕಷ್ಟು ಬೇರೆಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಇದನ್ನು ಕಟ್ಟಿದನು. ಆದಾಗ್ಯೂ ಇತರ ಧರ್ಮದ ಬಿರುಕು ಕಂಡು ಬಂದಾಗ ಆತ ಇಲ್ಲಿ ಸಾರ್ವಜನಿಕವಾಗಿ ಎಲ್ಲರಿಗೂ ಭೇಟಿ ನೀಡಲು ಅವಕಾಶ ಕಲ್ಪಿಸಿದ್ದನು. ಸ್ಥಳೀಯರು ಮತ್ತು ಪ್ರವಾಸಿಗರು ಈ ಸ್ಥಳಕ್ಕೆ ಚರ್ಚೆಗೋಸ್ಕರ ಸಾಕಷ್ಟು ಭಾಗಿ ಆಗಲು ಇಲ್ಲಿಗೆ ಬರುತ್ತಿದ್ದರು. ಅವನ ಆಸ್ಥಾನದ ಧಾರ್ಮಿಕ ಗುರುಗಳು ಮತ್ತು ತತ್ವಜ್ಞಾನಿಗಳಿಗೆ ಗುರುವಾರ ಭೇಟಿ ನೀಡುವ ಮತ್ತು ಚರ್ಚಿಸುವ ಅವಕಾಶವಿತ್ತು.

ಧಾರ್ಮಿಕ ನಾಯಕರು ಹಾಗೂ ದಾರ್ಶನಿಕರ ವ್ಯತ್ಯಾಸಗಳ ಬೇಸರದಿಂದಾದ ಬಿರುಕನ್ನು ಗಮನಿಸಿ, ಅಕ್ಬರ್ ಹೊಸ ನಂಬಿಕೆ ಸೃಷ್ಟಿಸುವ ಮೂಲಕ ಒಂದು ಸಮನ್ವಯ ತರಲು ಪ್ರಯತ್ನಿಸಿದನು. ಅದೇ 'ದೀನ್ ಇ ಇಲಾಹಿ' ಅಥವಾ 'ದೇವರಲ್ಲಿ ನಂಬಿಕೆ'. ಇದೊಂದು ಒಳ್ಳೆಯ ಪ್ರಯತ್ನವಾದರೂ ಕೇವಲ ಕೆಲವೆ ಕೆಲವು ಆಸ್ಥಾನದ ಗಣ್ಯ ವ್ಯಕ್ತಿಗಳು ಮಾತ್ರ ಇದನ್ನು ಅನುಸರಿಸಲು ಇಚ್ಛೆ ತೋರಿದರು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu