ಫತೇಪುರ್ ಸಿಕ್ರಿ ಯಲ್ಲಿರುವ ಬೀರಬಲ್ ಅರಮನೆ ಮೊಘಲರ ಮುಖ್ಯ ಅರಮನೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇತಿಹಾಸದ ಪ್ರಕಾರ, ಇದನ್ನು ಅಕ್ಬರನ ರಾಣಿಯರಾದ ರುಕ್ಕಯ್ಯ ಬೇಗಂ ಮತ್ತು ಸಲೀಂ ಸುಲ್ತಾನ ಬೇಗಂ ಅವರು ಮೊದಲು ಉಪಯೋಗಿಸುತ್ತಿದ್ದರು.
ಈ ಅರಮನೆ ಹಿಂದೂ ಮತ್ತು ಮೊಘಲ್ ಎರಡೂ ವಾಸ್ತುಶಿಲ್ಪವನ್ನು ಹೊಂದಿದ್ದು ವಿಶೇಷವಾಗಿದೆ. ಅರಮನೆಯ ಹೊರಗೆ ಮತ್ತು ಒಳಗೆ ಇರುವ ಕೆತ್ತನೆಗಳು, ಬಣ್ಣ ಇವುಗಳು ಎರಡೂ ಸಂಸ್ಕೃತಿಯನ್ನು ಹೊಂದಿದೆ ಎಂಬುದನ್ನು ಬಿಂಬಿಸುತ್ತದೆ. ಬೀರಬಲ್ ಅತಿ ಬುದ್ದಿವಂತ ವ್ಯಕ್ತಿಯಾಗಿದ್ದು ಮನೋರಂಜನಾ ಸಮಯದಲ್ಲಿ ಸಾಮಾನ್ಯವಾಗಿ ಈತನ ಬುದ್ದಿವಂತಿಕೆಗೆ ಗೌರವ ದೊರಕುತ್ತಿತ್ತು.
ಬೀರಬಲ್ ನ ಅರಮನೆಯು ಹರಮ್ ಸಾರಾ ಉತ್ತರ ಅರಮನೆ ಎಂದು ಕರೆಯುತ್ತಾರೆ ಮತ್ತು ಇದು ಫತೇಪುರ್ ಸಿಕ್ರಿಯ ಅವಿಭಾಜ್ಯ ಅಂಗವಾಗಿದೆ.


Click it and Unblock the Notifications