Search
  • Follow NativePlanet
Share
ಮುಖಪುಟ » ಸ್ಥಳಗಳು » ಫೈಜಾಬಾದ್ » ಆಕರ್ಷಣೆಗಳು » ರಿಷಭದೇವ್ ರಾಜಘಾಟ್ ಉದ್ಯಾನ್

ರಿಷಭದೇವ್ ರಾಜಘಾಟ್ ಉದ್ಯಾನ್, ಫೈಜಾಬಾದ್

1

ರಿಷಭದೇವ್ ರಾಜಘಾಟ್ ಉದ್ಯಾನ್ ಫೈಜಾಬಾದಿನ ಪ್ರಮುಖ ಯಾತ್ರಾ ಸ್ಥಳಗಳಲ್ಲೊಂದು. ವರ್ಷದ ಎಲ್ಲಾ ದಿನಗಳಲ್ಲಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವುದು ಸೋಜಿಗ. ಪ್ರವಾಸಿಗರ ಕಣ್ಮನ ಸೆಳೆಯಲು ಈ ಉದ್ಯಾನವನ 1989 ರಲ್ಲಿ  ಪ್ರವಾಸಿಗರಿಗೆ ಮುಕ್ತವಾಯಿತು. ಹಚ್ಚ ಹಸಿರಿನ ಉದ್ಯಾನವನ, ಲಾನ್ ಗಳು, ಹಸನಾಗಿರುವ ಮರಗಳಿಂದ ಅತ್ಯಂತ ಸೂಕ್ತವಾಗಿ ನಿರ್ವಹಿಸಲ್ಪಟ್ಟ ಉದ್ಯಾನವನಗಳಲ್ಲೊಂದು. ಅಲಂಕಾರಿಕ ಗಿಡಗಳನ್ನು ಹೊರತು ಪಡಿಸಿ, ಇದರ ಪ್ರಮುಖ ಆಕರ್ಷಣೆ ಏನಂದರೆ 22 ಅಡಿ ಎತ್ತರದ ರಿಷಭದೇವ್ ಪುಥ್ಥಳಿ, ಇವರು ಪ್ರಥಮ ಜೈನ ತೀರ್ಥಂಕರರು, ಪದ್ಮಾಸನದ ಭಂಗಿಯಲ್ಲಿ ಈ ಪುತ್ಥಳಿ ಅನಾವರಣಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed