Search
  • Follow NativePlanet
Share
ಮುಖಪುಟ » ಸ್ಥಳಗಳು » ಫೈಜಾಬಾದ್ » ಹವಾಮಾನ

ಫೈಜಾಬಾದ್ ಹವಾಮಾನ

ಫೈಜಾಬಾದ್ ನಗರವು ಉತ್ತರ ಭಾರತದ ನಗರವಾಗಿರುವುದರಿಂದ ನವೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

ಬೇಸಿಗೆ ಮಾರ್ಚ್ ತಿಂಗಳಿನಿಂದ ಮೇ ತಿಂಗಳ ಸಮಯದಲ್ಲಿರುತ್ತದೆ ಮತ್ತು ಉಷ್ಣಾಂಶ ಈ ಸಮಯದಲ್ಲಿ 20 ಡಿಗ್ರಿಯಿಂದ 40 ಡಿಗ್ರಿಯವರೆಗಿರುತ್ತದೆ. ಆದರೆ ಕೆಲವೊಮ್ಮೆ ಹವಾಮಾನದಲ್ಲಾಗುವ ವೈಪರೀತ್ಯದಿಂದಾಗಿ ಬೇಸಿಗೆ ಜೂನ್ ವರೆಗೆ ಮುಂದುವರಿಯುತ್ತದೆ.

ಮಳೆಗಾಲ

ಮಳೆಗಾಲ ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗಿರುತ್ತದೆ. ಅತಿ ಹೆಚ್ಚಿನ ಮಳೆ ಆಗಸ್ಟ್ ತಿಂಗಳಲ್ಲಿ ವರದಿಯಾಗುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ಒದ್ದೆ ಮತ್ತು ತೇವದಿಂದಿರುತ್ತದೆ.

ಚಳಿಗಾಲ