Search
  • Follow NativePlanet
Share
ಮುಖಪುಟ » ಸ್ಥಳಗಳು » ಫೈಜಾಬಾದ್ » ಆಕರ್ಷಣೆಗಳು » ಗುಲಾಬ್ ಬಾರಿ

ಗುಲಾಬ್ ಬಾರಿ, ಫೈಜಾಬಾದ್

4

ಹೆಸರೇ ಹೇಳುವಂತೆ, ಗುಲಾಬ್ ಬಾರಿ ಎನ್ನುವುದು ಗುಲಾಬಿಯ ತೋಟ. ವಿಶಾಲವಾದ ಈ ಉದ್ಯಾನವನದಲ್ಲಿ ಇದು ಪಸರಿಸಿದ್ದು ಸಜಾ -ಉದ್-ದೌಲಾ ಮತ್ತು ಆತನ ಕುಟುಂಬದವರ ಸಮಾಧಿಯನ್ನು ಸುತ್ತುವರೆದಿದೆ. ಈ ಉದ್ಯಾನವನವನ್ನು 1775 ರಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಅಗಾಧವಾದ ಗುಲಾಬಿಯ ತಳಿಯನ್ನು ಹೊಂದಿದೆ. ಈ ಗುಲಾಬಿಯ ತೋಟವನ್ನು ಅತಿ ಜಾಗರೂಕತೆಯಿಂದ ನಿರ್ಮಿಸಲಾಗಿದ್ದು, ಇದು ಉದ್ಯಾನವನದ ನೋಟವನ್ನು ಮತ್ತಷ್ಟು ರಂಗುಗೊಳಿಸುತ್ತದೆ. ಒಂದು ಇಮಾಂಬಾರ ಗೋರಿ ಈ ಉದ್ಯಾನವನದಲ್ಲಿದ್ದು ಆಕರ್ಷಣೀಯವಾಗಿದೆ. 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri