Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಗ್ » ಆಕರ್ಷಣೆಗಳು » ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥ

ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥ, ದುರ್ಗ್

0

ಶಿವನಾಥ್ ನದಿಯ ದಂಡೆಯ ಮೇಲಿರುವ ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥವು 1995 ರಲ್ಲಿ ನಿರ್ಮಿಸಲಾದ ಜೈನರ ಪವಿತ್ರ ದೇಗುಲವಾಗಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಪಾರ್ಶ್ವನಾಥನ ಪ್ರತಿಮೆಯಿರುವ 30 ಅಡಿ ಎತ್ತರದ ಬೃಹತ್ ಬಾಗಿಲು. ಈ ಬೃಹತ್ ಪ್ರತಿಮೆಯು ನಾಲ್ಕು ಖಂಬಗಳಿಂದ ಆಶ್ರಯಿಸಲ್ಪಟ್ಟಿದೆ. ಈ ನಾಲ್ಕು ಖಂಬಗಳು ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಬೇಕಾಗಿರುವ ಬುದ್ಧಿ, ಆಂತರಿಕ ವಿಮರ್ಶೆ, ಒಳ್ಳೆಯ ನಡತೆ ಮತ್ತು ಕಠಿಣ ತಪಸ್ಸುಗಳೆಂಬ ತತ್ವಗಳನ್ನು ಸೂಚಿಸುತ್ತವೆ.

ಪ್ರವಾಸಿಗರು ಈ ಪ್ರತಿಮೆಯನ್ನು ಎರಡು ಆನೆಗಳು ಪೂಜಿಸುತ್ತಿರುವುದನ್ನು ಗಮನಿಸಬಹುದು. ಇಲ್ಲಿ ದೇವಾಲಯಗಳು, ಅತಿಥಿ ಗೃಹಗಳು, ನ್ಯಾಚುರೋಪಥಿ, ಯೋಗ ಕೇಂದ್ರ ಹಾಗು ಉದ್ಯಾನವನ್ನು ಕಾಣಬಹುದು. ಪ್ರತಿಮೆಯಿಂದ ಬೀಲುವ ಅಮಿಯಾ ಎಂಬ ಪವಿತ್ರ ನೀರನ್ನು ಇಲ್ಲಿ ಕಾಣಬಹುದು. ಪೂರ್ಣಿಮೆಯಂದ ಬಹು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed