Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಗ್ » ಹವಾಮಾನ

ದುರ್ಗ್ ಹವಾಮಾನ

ಬೇಸಿಗೆಗಾಲ

ಬೇಸಿಗೆಯಲ್ಲಿ ಅಧಿಕ ಸೆಕೆಯಿದ್ದು, ಮಾರ್ಚ್‌ನಿಂದ ಮೇ ತಿಂಗಳವರೆಗೆ ಇಲ್ಲಿ ತಾಪಮಾನ ಬಹಳ ಹೆಚ್ಚಾಗಿರುತ್ತದೆ. ಮೇ ಅತ್ಯಂತ ಬಿಸಿಲಿನಿಂದ ಕೂಡಿದ ತಿಂಗಳಾಗಿದ್ದು, ಈ ಸಮಯದಲ್ಲಿ ತಾಪಮಾನ ಸುಮಾರು 45 ಸೆ. ಇರುತ್ತದೆ. 

ಮಳೆಗಾಲ

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲವಾಗಿದ್ದು, ವಾರ್ಷಿಕವಾಗಿ ಸರಾಸರಿ 1052 ಮಿ.ಮೀ ಮಳೆ ಸುರಿಯುತ್ತದೆ. ಜುಲೈ ತಿಂಗಳಲ್ಲಿ ಅತ್ಯಂತ ಹೆಚ್ಚಿನ ಮಳೆ ಇಲ್ಲಿ ಸುರಿಯುತ್ತದೆ.

ಚಳಿಗಾಲ