Search
  • Follow NativePlanet
Share
ಮುಖಪುಟ » ಸ್ಥಳಗಳು » ದುಮ್ಕಾ » ಆಕರ್ಷಣೆಗಳು » ಮಸ್ಸಂಜೊರ್ ಅಣೆಕಟ್ಟು

ಮಸ್ಸಂಜೊರ್ ಅಣೆಕಟ್ಟು, ದುಮ್ಕಾ

1

ದುಮ್ಕಾದಿಂದ 31 ಕಿಮೀ ದೂರದಲ್ಲಿ ಮಸ್ಸಂಜೊರ್ ಅಣೆಕಟ್ಟಿದೆ. ಇದು ದುಮ್ಕಾ-ಸಿಯುರಿ ಮಾರ್ಗದಲ್ಲಿದು ಉತ್ತಮ ಬಸ್ ಮೊದಲಾದ ರಸ್ತೆ ಸೌಲಭ್ಯಗಳನ್ನು ಹೊಂದಿದೆ. ಪಶ್ಚಿಮ ಬಂಗಾಳದ ಸಿಯುರಿ ಇಲ್ಲಿಗೆ 45 ಕಿಮೀ ದೂರದಲ್ಲಿದೆ. ಈ ಅಣೆಕಟ್ಟನ್ನು ಮಯೂರಾಕ್ಷಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ಕೆನಡಿಯನ್ ವಾಸ್ತುಶೈಲಿಯಲ್ಲಿರುವುದರಿಂದ ಇದನ್ನು ಕೆನಡಾ ಡ್ಯಾಂ ಅಥವ ಪಿಯರ್ಸನ್ ಡ್ಯಾಂ ಎಂದು ಕೂಡ ಕರೆಯುತ್ತಾರೆ. ಇದು 16,650 ಎಕರೆ ಪ್ರದೇಶದಲ್ಲಿದ್ದು 155 ಅಡಿ ಎತ್ತರ ಮತ್ತು 2170 ಅಡಿ ಉದ್ದವಿದೆ. 500,000 ಅಡಿ ಇದರ ಒಟ್ಟು ಸಾಮರ್ಥ್ಯ. ತಿಲಪರ ಸಿಯುರಿ ಸಮೀಪದ ಮತ್ತೊಂದು ಅಣೆಕಟ್ಟು ಕೂಡ ಪ್ರವಾಸಿ ತಾಣ. ಇದರ ಉದ್ದ 1,013 ಅಡಿ.

ಪ್ರವಾಸಿಗಳು ಇಲ್ಲಿಗೆ ತಲುಪಲು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಪರ್ವತಗಳು ಮತ್ತು ನದಿ ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ. ಇಲ್ಲಿ ಈಜಬಹುದು ಮತ್ತು ಬಂಡೆಗಳನ್ನು ಹತ್ತಬಹುದು. ಮಯೂರಾಕ್ಷಿ ಭವನ್ ಬಂಗ್ಲೋ ಮತ್ತು ಇನ್ಸ್ಪೆಕ್ಷನ್ ಬಂಗ್ಲೋಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun